logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅಲ್ಪ
ಅಲ್ಪ ಜ್ಞಾನ ಅಪಾಯಕಾರಿ.
alpa
(adj)

ಅಲ್ಪರು
ಮಧು ಅವರನ್ನು ಅಲ್ಪರೆಂದು ಕರೆದನು.
alparu
(nn,comp)

ಅಲ್ಲವಾದರೆ
ಅಲ್ಲವಾದರೆ ಬೇಡ, ನಾನು ಹೋಗುತ್ತೇನೆ.
allavaadare
(cond)

ಅಲ್ಲಾಡಿಸು
ಕೋತಿ ಮೈಯನ್ನು ಅಲ್ಲಾಡಿಸುತ್ತಿದೆ.
allaaDisu
(vt)

ಅಲ್ಲಾಡಿಸು
ತೊಟ್ಟಿಲನ್ನು ಅಲ್ಲಾಡಿಸಬೇಡ ಮಗು ಏಳುತ್ತದೆ.
allaDisu
(vt)

ಅಲ್ಲಾಡು
ಲೋಲಾಕು ಅಲ್ಲಾಡುತ್ತಿದೆ.
allaaDu
(vi)

ಅಲ್ಲಾಡು
ದೋಣಿ ನದಿಯಲ್ಲಿ ಅಲ್ಲಾಡುತ್ತಿದೆ.
allaaDu
(vb)

ಅಲ್ಲಾಡುವುದು
ಲೋಲಾಕು ಅಲ್ಲಾಡುವುದು ನಿಂತಿತು.
allaaDuvudu
(nn)

ಅಲ್ಲಿ
ಅಲ್ಲಿ ದೂರದಲ್ಲಿ ಒಂದು ಪರ್ವತ ಕಾಣಿಸುತ್ತಿದೆ ಅಲ್ವಾ ?
alli
(adv)

ಅಲ್ಲಿ
ಅಲ್ಲಿ ಅಪಘಾತ ನಡೆದ ಸ್ಥಳವಿದೆ.
alli
(adv)


logo