logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

dislocation
ಸ್ಥಾನ ಬದಲಿಕೆ, ಸ್ಥಾನ ಪಲ್ಲಟ
विस्थापन, विस्थानन

dislocation
ಅಸ್ತವ್ಯಸ್ತವಾಗುವಿಕೆ
अस्तव्यस्त हो जाना

disloyal
ನಿಷ್ಠಾಹೀನ, ಅಪ್ರಾಮಾಣಿಕ
निष्ठाहीन

dismiss
ಪದಚ್ಯುತಿಗೊಳಿಸುವುದು,
पदच्युत करना, बरखास्त करना

dismiss
ಉದ್ಯೋಗದಿಂದ ವಜಾ ಮಾಡುವುದು, ಕೆಲಸದಿಂದ ತೆಗೆದು ಹಾಕುವುದು
खारिज करना

dismissal
ಪದಚ್ಯುತಿ, ತೆಗೆದು ಹಾಕುವಿಕೆ
पदच्युति, बरख़ास्तगी

dismissal procedures
ಪದಚ್ಯುತಿ ಕ್ರಮಗಳು
बरख़ास्तगी प्रक्रिया

disobedience
ಅವಿಧೇಯತೆ
अवज्ञा

disobey
ಆಜ್ಞಾಪಾಲನೆ ಮಾಡದಿರುವಿಕೆ, ಅವಜ್ಞೆ ಮಾಡು, ಅಲಕ್ಷಿಸು
आज्ञा न मानना, अवज्ञा करना

disorder
ಅವ್ಯವಸ್ಥೆ, ಗಡಿಬಿಡಿ,
अव्यवस्था, गड़बड़ी


logo