logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tankless
ಗುಣವಾಚಕ
  • ಕೊಳಗಳಿಲ್ಲದ; ಕೆರೆಕಟ್ಟೆಗಳಿಲ್ಲದ.
  • (ವಾಹನ ಮೊದಲಾದವುಗಳ ವಿಷಯದಲ್ಲಿ) (ಎಣ್ಣೆ, ನೀರು, ಮೊದಲಾದವುಗಳ) ತೊಟ್ಟಿಯಿಲ್ಲದ; ಟ್ಯಾಂಕಿಲ್ಲದ.

  • tannable
    ಗುಣವಾಚಕ
    (ಚರ್ಮದ ವಿಷಯದಲ್ಲಿ) ಹದಮಾಡಲು ಸಾಧ್ಯವಾದ; ಹದಕ್ಕೆ ಒದಗುವ.

    tannage
    ನಾಮವಾಚಕ
    ಚರ್ಮ ಹದಮಾಡುವುದು.

    tannate
    ನಾಮವಾಚಕ
    ಟ್ಯಾನೇಟ್‍; ಟ್ಯಾನಿನ್‍ನ (ಲವಣದಂಥ) ಸಂಯುಕ್ತ.

    tanner
    ನಾಮವಾಚಕ
    ಚರ್ಮ ಹದಮಾಡುವವನು.

    tanner
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಚರಿತ್ರೆ) (ಅಶಿಷ್ಟ) = sixpence.

    tannery
    ನಾಮವಾಚಕ
    ಚರ್ಮಶಾಲೆ; ಚರ್ಮ ಹದಮಾಡುವ ಕಾರ್ಖಾನೆ, ಸ್ಥಳ.

    tannic
    ಗುಣವಾಚಕ
    (ಓಕ್‍ ಮೊದಲಾದ ಮರಗಳ) ತೊಗಟೆಯ; ಚಕ್ಕೆಯ ಯಾ ಅದರಿಂದ ಉತ್ಪಾದಿಸಿದ.

    tannic acid
    ನಾಮವಾಚಕ
    ಚರ್ಮ ಹದಮಾಡಲು ಮತ್ತು ಶಾಯಿ ತಯಾರಿಸಲು ಓಕ್‍ ಮೊದಲಾದ ಮರಗಳ ತೊಗಟೆ ಮೊದಲಾದವುಗಳಿಂದ ತೆಗೆದ ಬಂಧಕ ವಸ್ತು.

    tannin
    ನಾಮವಾಚಕ
    ಟ್ಯಾನಿನ್‍ = tannic acid.


    logo