logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

daylight robbery
ನಾಮವಾಚಕ
ಹಗಲು ದರೋಡೆ; ಪ್ರಕಟವಂಚನೆ; ಎಲ್ಲರಿಗೂ ಕಾಣಿಸುವಂತೆಯೇ ಮಾಡಿದ ಮೋಸ.

daysman
ನಾಮವಾಚಕ
(ಪ್ರಾಚೀನ ಪ್ರಯೋಗ) ದಿನಗೂಲಿ; ಚೆಂಗೂಲಿ.

daytal
ನಾಮವಾಚಕ
= daytale.

daytale
ನಾಮವಾಚಕ
(ಕೆಲಸ, ಕೂಲಿ, ಮೊದಲಾದವುಗಳ) ದಿನದ ಲೆಕ್ಕ.

daytime
ನಾಮವಾಚಕ
ಹಗಲು; ಹಗಲು ಹೊತ್ತು: in the daytime ಹಗಲು ಹೊತ್ತಿನಲ್ಲಿ.

daywork
ನಾಮವಾಚಕ
(ಕೆಲಸ ಮಾಡಿದ ಅವಧಿಗೆ ಅನುಗುಣವಾಗಿ ಕೂಲಿಕೊಡುವ) ದಿನಗೆಲಸ.

daze
ಸಕರ್ಮಕ ಕ್ರಿಯಾಪದ
  • (ಹೊಡೆತ, ಆಘಾತ, ಮದ್ಯ, ಮೊದಲಾದವುಗಳಿಂದ) ಮಂಕುಗವಿಸು; ಕಂಗಾಲುಪಡಿಸು; ಕಕ್ಕಾಬಿಕ್ಕಿಗೊಳಿಸು; ಬೆರಗು ಹಿಡಿಸು; ದಿಕ್ಕು ತೋಚದಂತೆ ಮಾಡು; ದಿಗ್ಭ್ರಮೆಗೊಳಿಸು.
  • (ಬೆಳಕಿನ ವಿಷಯದಲ್ಲಿ) ಉಜ್ಜ್ವಲತೆಯಿಂದ ಕಣ್ಣು ಮಂಜು ಮಾಡು; ಕಣ್ಣು ಕೋರೈಸು.

  • daze
    ನಾಮವಾಚಕ
  • ಬೆರಗು; ಮಂಕು; ದಿಗ್ಭ್ರಮೆ.
  • ಕಣ್ಣುಮಜು; ಕಣ್ಣು ಕೋರೈಸುವಿಕೆ.

  • dazedly
    ಕ್ರಿಯಾವಿಶೇಷಣ
  • ಮಂಕು ಕವಿದಂತೆ; ಬೆರಗಾದಂತೆ; ದಿಗ್ಭ್ರಮೆಯಾದಂತೆ.
  • ಕಣ್ಣು ಮಂಜಾಗುವ ಹಾಗೆ; ಕಣ್ಣು ಕೋರೈಸುವಂತೆ.

  • dazzle
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • (ಅತಿ ಬೆಳಕಿನಿಂದ) ಕಣ್ಣು – ಚುಚ್ಚು, ಕುಕ್ಕು, ಕೋರೈಸು; ಮಬ್ಬು ಹಿಡಿಸು.
  • (ವ್ಯಕ್ತಿಯನ್ನು ಜಟಿಲ ಚಲನೆ, ಎಣಿಸಲಾಗದ ಸಂಖ್ಯೆ, ಮೊದಲಾದವುಗಳಿಂದ) ದಿಗ್ಭ್ರಮೆಗೊಳಿಸು; ಕಕ್ಕಾಬಿಕ್ಕಿಗೊಳಿಸು.
  • (ಮನಸ್ಸು ವ್ಯಕ್ತಿಗಳನ್ನು ಕೌಶಲಪ್ರದರ್ಶನ, ದೃಶ್ಯ, ಮೊದಲಾದವುಗಳಿಂದ) ಬೆರಗುಗೊಳಿಸು; ವಿಸ್ಮಯಗೊಳಿಸು; ಆಶ್ಚರ್ಯಚಕಿತರಾಗುವಂತೆ ಮಾಡು.
  • (ಪ್ರತಿಭೆ ಮೊದಲಾದವುಗಳಿಂದ) ದಿಗ್ಭ್ರಮೆಗೊಳಿಸು; ದಿಕ್ಕುತೋಚದಂತೆ ಮಾಡು.
  • (ಪ್ರತಿಭೆ ಮೊದಲಾದವುಗಳ ಮೂಲಕ) ಪ್ರಭಾವ ಬೀರು; ಪರಿಣಾಮ ಉಂಟುಮಾಡು.


  • logo