logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅಲುಗಾಡು
ಮರದಲ್ಲಿ ಎಲೆಗಳು ಅಲುಗಾಡಿದವು.
alugaaDu
(vi)

ಅಲೆದಾಡು
ಅವನು ಬೀದಿಗಳಲ್ಲಿ ಅಲೆದಾಡುತ್ತಾ ಇದ್ದಾನೆ.
aledaaDu
(vi)

ಅಲೆದಾಡು
ಅವರು ಬದುಕಿಗಾಗಿ ಅಲೆದಾಡುತ್ತಾ ಇದ್ದಾರೆ.
aledaaDu
(vi)

ಅಲೆದಾಡು
ಅವನು ಕೆಲಸವಿಲ್ಲದೆ ಅಲೆದಾಡುತ್ತಾ ಇದ್ದಾನೆ.
aledaaDu
(comp vb)

ಅಲೆದಾಡು
ಅವನು ಹಣಕ್ಕಾಗಿ ಅಲೆದಾಡಿದ.
aledaaDu
(vi)

ಅಲೆಮಾರಿ
ಅವನು ಒಬ್ಬ ಅಲೆಮಾರಿ.
alemaari
(nn,comp)

ಅಲೆಮಾರಿ
ಆತ ಒಬ್ಬ ಅಲೆಮಾರಿ.
alemaari
(nn)

ಅಲೆಯು
ಆತ ಅಲ್ಲೆಲ್ಲಾ ಅಲೆದಾಡಿದ.
aleyu
(vi)

ಅಲೆಯುವ
ರವಿಗೆ ಅಲೆಯುವ ಅಭ್ಯಾಸವಿಲ್ಲ.
aleyuva
(vb,comp)

ಅಲೋಪತಿ ಮದ್ದು
ನಾನು ಅಲೋಪತಿ ಮದ್ದನ್ನು ಸೇವಿಸುವುದಿಲ್ಲ.
aloopati maddu
(nn)


logo