logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

barren land
ಬಂಜರು ಭೂಮಿ

barter
ವಸ್ತು ವಿನಿಮಯ, ಸಾಟಿ ವ್ಯಾಪಾರ

base
ನೆಲೆ, ಆಧಾರ, ಮೂಲ, ಆಧರಿಸು

base year
ಆಧಾರ ವರ್ಷ

baseless
ಆಧಾರ ಹೀನ

basement
ತಳಹದಿ, ತಳಪಾಯ, ಅಡಿಪಾಯ

basic
ಮೂಲ

basic intelligence
ಪ್ರಾಥಮಿಕ ಬುದ್ಧಿಶಕ್ತಿ, ಮೂಲ ಬುದ್ಧಿಸೂಕ್ಷ್ಮತೆ, ಮೂಲ ತಿಳುವಳಿಕೆ

basic pay
ಮೂಲ ವೇತನ

basic scale of pay
ಮೂಲ ವೇತನ ಶ್ರೇಣಿ


logo