logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unbound
ಗುಣವಾಚಕ
  • ಬಂಧನ ಕಳೆದ; ಕಟ್ಟು ಹರಿದ.
  • ಅನಿರ್ಬಂಧಿತ.
  • (ಪುಸ್ತಕದ ವಿಷಯದಲ್ಲಿ)
    1. ಪುಸ್ತಕರೂಪವಾಗಿ ಕಟ್ಟದ; ಬಿಡಿಹಾಳೆಗಳಿರುವ; ರಟ್ಟು ಹಾಕಿಲ್ಲದ.
    2. ಕಾಗದದ ಹೊದಿಕೆಯಿರುವ.
  • (ದ್ರವ್ಯ ಯಾ ಕಣದ ವಿಷಯದಲ್ಲಿ) ಬಿಡಿಯಾಗಿರುವ; ಸಂಯುಕ್ತವಾಗಿರದ ಯಾ ಬಂಧಿತವಾಗಿಲ್ಲದ.

  • unbound
    ಕ್ರಿಯಾಪದ
    unbind ಪದದ ಭೂತರೂಪ ಮತ್ತು ಭೂತಕೃದಂತ

    unbounded
    ಗುಣವಾಚಕ
    ಎಲ್ಲೆಯಿಲ್ಲದ; ಅಮಿತ; ಅಸೀಮ; ಅಪಾರ; ಅನಂತ: unbounded optimism ಅನಂತ ಆಶಾವಾದಿ.

    unboundedly
    ಕ್ರಿಯಾವಿಶೇಷಣ
    ಎಲ್ಲೆಯಿಲ್ಲದೆ; ಅಮಿತವಾಗಿ; ಅನಂತವಾಗಿ.

    unboundedness
    ನಾಮವಾಚಕ
    ಅಮಿತತೆ; ಅಪಾರತೆ; ಅನಂತತೆ.

    unbrace
    ಸಕರ್ಮಕ ಕ್ರಿಯಾಪದ
  • ಬಿಗಿಪಟ್ಟಿಗಳನ್ನು ತೆಗೆದುಹಾಕು, ಕಳಚು.
  • ಬಿಗುಪು ಕಳೆ, ಸಡಿಲಿಸು.
  • ನಿರಾತಂಕಗೊಳಿಸು; ಮನಸ್ಸು ಹಗುರ ಮಾಡಿಕೊ.
  • (ನರ ಮೊದಲಾದವನ್ನು) ಸಡಿಲಿಸು.

  • unbreachable
    ಗುಣವಾಚಕ
    (ರೂಪಕವಾಗಿ ಸಹ) ಅಭೇದ್ಯ; ಒಡೆಯಲಾಗದ.

    unbreakable
    ಗುಣವಾಚಕ
    ಒಡೆಯಲಾಗದ; ಒಡೆದು ಚೂರಾಗದ.

    unbreathable
    ಗುಣವಾಚಕ
    ಉಸಿರಾಡಲಾಗದ; ಉಸಿರಾಡಲು ಕಷ್ಟವಾದ.

    unbribable
    ಗುಣವಾಚಕ
    ಲಂಚ ರುಷುವತ್ತುಗಳಿಗೆ ಒಳಗಾಗದ; ಲಂಚಕೊಟ್ಟು ಕೆಡಿಸಲಾಗದ; ಭ್ರಷ್ಟಾಚಾರಕ್ಕೆ ಒಳಪಡಿಸಲಾಗದ.


    logo