logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

effectiveness
ನಾಮವಾಚಕ
ಪರಿಣಾಮಕಾರಿತ್ವ; ಕಾರ್ಯಕಾರಿಯಾಗಿರುವಿಕೆ; ಪ್ರಭಾವಶಾಲಿಯಾಗಿರುವಿಕೆ.

effectless
ಗುಣವಾಚಕ
  • ಫಲವಿಲ್ಲದ; ಫಲಕಾರಿಯಾಗದ; ನಿಷ್ಪ್ರಯೋಜಕ.
  • ಪರಿಣಾಮಕಾರಿಯಾಗಿರದ; ಪ್ರಭಾವ ಬೀರದ.

  • effector
    ನಾಮವಾಚಕ
    (ಶರೀರ ವಿಜ್ಞಾನ) (ಕಾರ್ಯ) ನಿರ್ವಾಹಕ; ನರದ ಪ್ರಚೋದನೆಯ ಪರಿಣಾಮವಾಗಿ ಕ್ರಿಯೆ ನಡೆಸುವ ಅಂಗ ಯಾ ಅಂಗಾಂಶ.

    effectual
    ಗುಣವಾಚಕ
  • ಕಾರ್ಯಸಾಧಕ; ಫಲಕಾರಿ; ಉದ್ದೇಶಸಾಧಕ; ಪರಿಣಾಮಕಾರಿ.
  • ಕ್ರಮಬದ್ಧ; ಊರ್ಜಿತ; ಸಾರ್ಥಕ; ಸಫಲ: effectual record or letter ಕ್ರಮಬದ್ಧ ದಾಖಲೆ ಯಾ ಪತ್ರ.

  • effectually
    ಕ್ರಿಯಾವಿಶೇಷಣ
    ಪರಿಣಾಮಕರವಾಗಿ; ಸಾರ್ಥಕವಾಗಿ; ಸಫಲವಾಗಿ; ಫಲಪ್ರದವಾಗಿ.

    effectualness
    ನಾಮವಾಚಕ
    ಪರಿಣಾಮಕಾರಿತ್ವ; ಕಾರ್ಯಸಾಧಕತ್ವ; ಫಲಪ್ರದತೆ; ಫಲದಾಯಕತೆ.

    effectuate
    ಸಕರ್ಮಕ ಕ್ರಿಯಾಪದ
  • ಆಗುವಂತೆ ಮಾಡು; ಆಗಿಸು.
  • ಕಾರ್ಯರೂಪಕ್ಕೆ ತರು; ಕಾರ್ಯಗತಗೊಳಿಸು; ನೆರವೇರಿಸು; ಈಡೇರಿಸು; ನಿರ್ವಹಿಸು.

  • effectuation
    ನಾಮವಾಚಕ
    ನಿರ್ವಹಣೆ; ಫಲಕಾರಿಯಾಗಿಸುವಿಕೆ; ಕಾರ್ಯಗತ ಮಾಡುವುದು; ಕಾರ್ಯರೂಪಕ್ಕೆ ತರುವಿಕೆ.

    effeminacy
    ನಾಮವಾಚಕ
    ಹೆಣ್ಣಿಗತನ; ಸ್ತ್ರೈಣತೆ; ದುರ್ಬಲತೆ; ನಿರ್ವೀರ್ಯತೆ.

    effeminate
    ಗುಣವಾಚಕ
    ಹೆಂಗಸಿನ; ಸ್ತ್ರೈಣ; ಹೆಂಗಸಿನಂಥ; ಹೆಣ್ಣಿಗತನದ; ದುರ್ಬಲ; ಪೌರುಷವಿಲ್ಲದ.


    logo