logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅಲಕರಿಸಿದ ರಥ
ಅವನು ಅಲಂಕರಿಸಿದ ರಥದ ಒಳಗಡೆ ಪ್ರವೇಶಿಸಿದ.
alankarisida ratha
(nn,comp)

ಅಲಕ್ಷಿಸು
ಅವರನ್ನು ಎಲ್ಲರೂ ಅಲಕ್ಷಸಿದರು.
alk$isu
(vt)

ಅಲಕ್ಷಿಸು
ಅವನು ಅವಳನ್ನು ಅಲಕ್ಷಿಸಿದ.
alak$isu
(vt)

ಅಲಕ್ಷ್ಯ
ವೈದ್ಯರ ಅಲಕ್ಷ್ಯ ರೋಗಿಯ ಮರಣಕ್ಕೆ ಕಾರಣ.
alak$ya
(nn)

ಅಲಕ್ಷ್ಯ
ಆತನ ಅಲಕ್ಷ್ಯದಿಂದ ಹಾಗಾಯಿತು.
alak$ya
(nn)

ಅಲಗುಧಾರೆ
ಕೈಗೆ ಅಲಗುಧಾರೆಯಿಂದ ಗಾಯವಾಯಿತು.
aalugudhaare
(nn)

ಅಲಿಪ್ತ
ಅವನ ಸ್ಥಿತಿ ಅಲಿಪ್ತತೆಯಿಂದ ಕೂಡಿತ್ತು.
alipta
(nn)

ಅಲುಗಾಟ
ಆ ಸ್ಥಳದಲ್ಲಿ ಸಣ್ಣ ಅಲುಗಾಟ ಉಂಟಾಯಿತು.
alugaaTa
(nn)

ಅಲುಗಾಟ
ಮಗು ಅಲುಗಾಟದ ಶಬ್ದ ಕೇಳಿ ಬೆಚ್ಚಿ ಎದ್ದಿತು.
alugaaTa
(nn)

ಅಲುಗಾಡಿಸು
ಅವನು ಇಡೀ ದೇಹವನ್ನು ಅಲುಗಾಡಿಸುತ್ತಾ ನಕ್ಕನು.
alugaaDisu
(adv)


logo