logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ചമയ്
adorn
ಅಲಂಕರಿಸು
ಉಷ ವಿವಾಹಕ್ಕೆ ಅಲಂಕರಿಸುತ್ತಿದ್ದಾಳೆ.

ചമയ്ക്ക്
make up
ಅಲಂಕರಿಸು
ಉಷಳನ್ನು ಮದುವೆಗೆ ಎಲ್ಲರೂ ಸೇರಿ ಅಲಂಕರವಾಗುತ್ತಿದ್ದಾಳೆ.

അലങ്കാരം
decoration with ornament
ಅಲಂಕಾರ
ಮದುಮಗಳನ್ನು ಒಡವೆಗಳಿಂದ ಅಲಂಕಾರ ಮಾಡಿದರೆ ಚಂದ.

ചമയം
dress with ornaments
ಅಲಂಕಾರ
ರಾಧ ಅಲಂಕಾರ ಮಾಡಿಕೊಳ್ಳುವುದು ಮುಗಿದಿಲ್ಲ.

അലങ്കരിക്ക്
decorate
ಅಲಂಕಾರಮಾಡು
ಹಬ್ಬದ ಕಾರಣ ಬೀದಿಗಳನ್ನು ತುಂಬ ಸುಂದರವಾಗಿ ಅಲಂಕಾರ ಮಾಡಿದರು.

മണിത്തേര്
decorated chariot
ಅಲಕರಿಸಿದ ರಥ
ಅವನು ಅಲಂಕರಿಸಿದ ರಥದ ಒಳಗಡೆ ಪ್ರವೇಶಿಸಿದ.

തൃക്കണ്ണ്
eyes of god
ಅಲಕ್ಷಿಸು
ಅವರನ್ನು ಎಲ್ಲರೂ ಅಲಕ್ಷಸಿದರು.

വിഗണിക്ക്
ignore
ಅಲಕ್ಷಿಸು
ಅವನು ಅವಳನ್ನು ಅಲಕ್ಷಿಸಿದ.

അനാസ്ഥ
indifference
ಅಲಕ್ಷ್ಯ
ವೈದ್ಯರ ಅಲಕ್ಷ್ಯ ರೋಗಿಯ ಮರಣಕ್ಕೆ ಕಾರಣ.

അലംഭാവം
complacent
ಅಲಕ್ಷ್ಯ
ಆತನ ಅಲಕ್ಷ್ಯದಿಂದ ಹಾಗಾಯಿತು.


logo