logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

bank security
ಬ್ಯಾಂಕ್ ಭದ್ರತೆ

bank statement
ಬ್ಯಾಂಕ್ ವಿವರಣ ಪತ್ರ

banking facility
ಬ್ಯಾಂಕ್ ವ್ಯವಹಾರದ ಅನುಕೂಲ

banking hours
ಬ್ಯಾಂಕಿನ ಕೆಲಸದ ವೇಳೆ

banking transaction
ಬ್ಯಾಂಕಿನ ವ್ಯವಹಾರ

bankrupt
ದಿವಾಳಿ

banquet
ಭೋಜನ ಸಮಾರಂಭ

bar council
ವಕೀಲರ ಪರಿಷತ್ತು

bargain
ಚೌಕಾಶಿ ಮಾಡು, ಚೌಕಾಶಿ ವ್ಯಾಪಾರ ಮಾಡು, ಲಾಭ ಪಡೆ

bargaining
ಚೌಕಾಶಿ ಮಾಡುವಿಕೆ, ಚೌಕಾಶಿ ವ್ಯಾಪಾರ ಮಾಡು


logo