logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

callipygian
ಗುಣವಾಚಕ
ಸುನಿತಂಬಯುಕ್ತ; ಒಳ್ಳೆಯ ಆಕಾರದ ಪಿರ್ರೆಗಳುಳ್ಳ.

callipygous
ಗುಣವಾಚಕ
=callipygian.

callisthenic
ಗುಣವಾಚಕ
ಸೌಂದರ್ಯವರ್ಧಕ ವ್ಯಾಯಾಮದ ಯಾ ಅದಕ್ಕೆ ಸಂಬಂಧಿಸಿದ; ಆರೋಗ್ಯ ಚೆಲುವುಗಳನ್ನು ನೀಡುವಂಥ.

callisthenics
ನಾಮವಾಚಕ
(ಬಹುವಚನ)
  • ಅಂಗಸಾಧನೆ; ದೈಹಿಕ ವ್ಯಾಯಾಮ; ಆರೋಗ್ಯ, ಶಕ್ತಿ, ಒಳ್ಳೆಯ ಆಕಾರ ಹಾಗೂ ಚಲನೆಯನ್ನು ಪಡೆಯಲು ಮಾಡುವ, ಸ್ನಾಯುಗಳ ವ್ಯಾಯಾಮಗಳು.
  • ಅಂಗಸಾಧನೆಯ ಕಲೆ; ವ್ಯಾಯಾಮ ಕಲೆ.

  • callop
    ನಾಮವಾಚಕ
    =golden perch.

    callosity
    ನಾಮವಾಚಕ
  • (ಚರ್ಮದ) ಗಡಸು ಗಂಟು; ಚರ್ಮವು ದಪ್ಪನಾಗಿ ಗಡುಸಾಗಿರುವಿಕೆ.
  • ಜಡ್ಡುಗಂಟು; ಮರಗಟ್ಟಿದ–ಭಾಗ ಯಾ ಅಂಗ; ಸಂವೇದನೆಯಿಲ್ಲದೆ, ಗಟ್ಟಿಯಾದ ಭಾಗ.

  • callous
    ಗುಣವಾಚಕ
  • (ಶರೀರ ವಿಜ್ಞಾನ, ಪ್ರಾಣಿವಿಜ್ಞಾನ) (ಚರ್ಮದ ವಿಷಯದಲ್ಲಿ ಒತ್ತಡ ಯಾ ಉಜ್ಜುವಿಕೆಯಿಂದ) ಮರಗಟ್ಟಿರುವ; ಗಡುಸಾಗಿರುವ; ಜಡ್ಡುಗಟ್ಟಿಸಿರುವ; ಕಾಯಗಟ್ಟಿಸಿರುವ; ಕಿಣದಂಥ.
  • (ರೂಪಕವಾಗಿ) (ವ್ಯಕ್ತಿಯ ವಿಷಯದಲ್ಲಿ) ಕಲ್ಲೆದೆಯ; ಕಠಿನ ಹೃದಯದ; ನಿರ್ದಯ; ನಿಷ್ಕರುಣ; ಪಾಷಾಣ ಹೃದಯದ; ಸಂವೇದನಾಶೂನ್ಯನಾದ.

  • callous
    ನಾಮವಾಚಕ
    =callus.

    callously
    ಕ್ರಿಯಾವಿಶೇಷಣ
    (ರೂಪಕವಾಗಿ) ನಿರ್ದಯವಾಗಿ; ಕಠಿಣಹೃದಯದಿಂದ.

    callousness
    ನಾಮವಾಚಕ
    (ರೂಪಕವಾಗಿ) ಕಲ್ಲೆದೆ; ಕಠಿಣ ಹೃದಯತೆ; ನಿರ್ದಯತೆ.


    logo