logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅರ್ಧಚಂದ್ರಾಕೃತಿ
ಆಕಾಶದಲ್ಲಿ ಮೋಡ ಇದ್ದುದ್ದರಿಂದ ಅರ್ಧಚಂದ್ರಾಕೃತಿ ಕಾಣಲಿಲ್ಲ.
ardhacandraakRti
(nn,comp)

ಅರ್ಪಣೆ
ಅವಳು ಅವನಿಗೆ ಎಲ್ಲವನ್ನು ಅರ್ಪಣೆ ಮಾಡಿದಳು.
arpaNe
(nn)

ಅರ್ಪಿಸು
ಅವಳು ಅವನಿಗೆ ನಂಬಿಕೆಯಿಂದ ಅರ್ಪಿಸಿದಳು.
arpisu
(vt)

ಅರ್ಬುದ
ಅರ್ಬುದ ಒಂದು ಮಾರಕರೋಗ.
arbuda
(nn)

ಅಲಂಕರಿಸು
ಓಣಂ ಹಬ್ಬದಲ್ಲಿ ಮನೆಯನ್ನೆಲ್ಲ ಹೂಗಳಿಂದ ಅಲಂಕರಿಸಿದರು.
alankarisu
(vt)

ಅಲಂಕರಿಸು
ಉಷ ವಿವಾಹಕ್ಕೆ ಅಲಂಕರಿಸುತ್ತಿದ್ದಾಳೆ.
alankarisu
(vi)

ಅಲಂಕರಿಸು
ಉಷಳನ್ನು ಮದುವೆಗೆ ಎಲ್ಲರೂ ಸೇರಿ ಅಲಂಕರವಾಗುತ್ತಿದ್ದಾಳೆ.
alankarisu
(vt)

ಅಲಂಕಾರ
ಮದುಮಗಳನ್ನು ಒಡವೆಗಳಿಂದ ಅಲಂಕಾರ ಮಾಡಿದರೆ ಚಂದ.
alankaara
(nn)

ಅಲಂಕಾರ
ರಾಧ ಅಲಂಕಾರ ಮಾಡಿಕೊಳ್ಳುವುದು ಮುಗಿದಿಲ್ಲ.
alankaara
(nn)

ಅಲಂಕಾರಮಾಡು
ಹಬ್ಬದ ಕಾರಣ ಬೀದಿಗಳನ್ನು ತುಂಬ ಸುಂದರವಾಗಿ ಅಲಂಕಾರ ಮಾಡಿದರು.
alankaramaaDu
(vi)


logo