logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

disclaim
ಕ್ಲೇಮು ಬಿಡುವಿಕೆ,
दावा छोड़ना, स्वत्व त्यागना

disclaim
ಸ್ವೀಕಾರ ಮಾಡದಿರುವಿಕೆ
अस्वीकार करना

disclose
ಪ್ರಕಟಪಡಿಸುವುದು, ಬಹಿರಂಗವಾಗಿ ಹೇಳುವುದು
प्रकट करना

disclosure
ಬಹಿರಂಗಪಡಿಸುವುದು, ಹೊರಗೆಡಹುವಿಕೆ
प्रकटन

discontent
ಅಸಂತೋಷ, ಅತೃಪ್ತಿ, ಅಸಮಾಧಾನ
असंतोष

discontinuance
ನಿಲುಗಡೆ, ಸ್ಥಗನ, ಮುಂದುವರಿಯದಿರುವಿಕೆ, ಬಿಟ್ಟುವಿಡುವಿಕೆ, ತ್ಯಜಿಸುವಿಕೆ
समापन

discontinuance
ಸಮಾಪ್ತಿ, ತಡೆಯಾಗುವಿಕೆ
समाप्ति, रोक

discontinue
ನಿಲ್ಲಿಸುವುದು, ತಡೆಯೊಡ್ಡುವುದು
बंद करना, रोकना

discord
ಸಮರಸವಿಲ್ಲದಿರುವಿಕೆ, ಅಸಾಂಗತ್ಯ, ವೈಷಮ್ಯ
अनबन, विस्वरता

discount
ಬೆಲೆ ಕಡಿತ, ಬೆಲೆ ಇಳಿಕೆ, ರಿಯಾಯಿತಿ, ಸೋಡಿ
बट्टा, छूट


logo