logo
भारतवाणी
bharatavani  
logo
Knowledge through Indian Languages
Bharatavani

Glossary of Evaluation Terms : (English-Kannada)
A B C D E F G H I J K L M N O P Q R S T U V W X Y Z

Handicapping Condition
ವಿಕಲಚೇತನ ಸ್ಥಿತಿ

Heteroscedasticity
ಅಸಮರೂಪ ಹರವು

Heterotrait-Heteromethod Validity
ವಿಭಿನ್ನ ವಿಶೇಷಕ -ವಿಭಿನ್ನ ವಿಧಾನ ಸಿಂಧುತ್ವ

Heterotrait-Monomethod Validity
ವಿಭಿನ್ನ ವಿಶೇಷಕ -ಏಕವಿಧಾನ ಸಿಂಧುತ್ವ

Higher Order Ability
ಮೇಲ್ಮಟ್ಟದ ಸಾಮರ್ಥ್ಯ

High-Stakes Evaluation
ಉಚ್ಚಸ್ತರದ ಮೌಲ್ಯನಿರ್ಧಾರಣೆ

Histogram
ಆವೃತ್ತ್ಯಾಕೃತಿ

Holistic Language Testing
ಸಮಗ್ರತಾ ಭಾಷಾ ಪರೀಕ್ಷಣ

Holistic Scoring
ಸಮಗ್ರತಾ ಗಳಿಕಾಂಕನ

Home Assignment
ಗೃಹನಿಯೋಜಿತ ಕಾರ್ಯ


logo