logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅರೆಯುವಕಲ್ಲು
ಅರೆಯುವ ಕಲ್ಲಿನಿಂದ ಅರೆಯುವಳು.
areyuvakallu
(nn,comp)

ಅರೆಹೊಟ್ಟೆ
ನಿನ್ನೆ ಆ ಮಗು ಅರೆ ಹೊಟ್ಟೆಯಲ್ಲಿ ಮಲಗಿತು.
arehoTTe
(comp n)

ಅರ್ಜಿ
ಅವನು ಪೋಲೀಸರಿಗೆ ಅರ್ಜಿಯನ್ನು ಸಲ್ಲಿಸಿದನು.
arji,
(nn)

ಅರ್ಜಿ
ಪರೀಕ್ಷೆಗೆ ಅರ್ಜಿ ಸಲ್ಲಿಸಲಿಲ್ಲ.
arji
(nn)

ಅರ್ಥ
ನಮಗೆ ಜೀವನದ ಅರ್ಥ ಏನೆಂದು ಗೊತ್ತಿಲ್ಲ.
artha
(nn)

ಅರ್ಥ ಮಾಡಿಕೊ
ಅವನು ಏನೂ ಅರ್ಥ ಮಾಡಿಕೊಳ್ಳಲಿಲ್ಲ.
artha maaDiko
(vi)

ಅರ್ಥಶಾಸ್ತ್ರ
ಅರ್ಥಶಾಸ್ತ್ರದಲ್ಲಿ ಅವರು ಪದವಿ ಪಡೆದರು.
aarthaSaastra
(nn,comp)

ಅರ್ಥಶಾಸ್ತ್ರ
ಅವನು ಅರ್ಥಶಾಸ್ತ್ರದಲ್ಲಿ ಪದವಿ ಹೊಂದಿದ್ದಾನೆ.
arthaSaastra
(nn,comp)

ಅರ್ಧ
ಈಗ ಗಾಜಿನ ಅರ್ಧ ಭಾಗ ಕಾಣೆಯಾಗಿದೆ.
ardha
(nn)

ಅರ್ಧ
ಆ ಪುಟದ ಅರ್ಧ ಪುಟ ಮಾತ್ರ ಸಾಕು.
ardha
(nn)


logo