logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

bad debt
ವಸೂಲಾಗದ ಸಾಲ

baggage
ಗಂಟು ಮೂಟೆ, ಸಾಮಾನು ಸರಂಜಾಮು

bail
ಜಾಮೀನು

balance
ಶಿಲ್ಕು, ಬಾಕಿ, ಜಮಾಖರ್ಚು

balance brought down
ಕೆಳಗೆ ತರಲಾದ ಜಮಾಖರ್ಚು/ಬಾಕಿ

balance brought forward
ಮುಂದೆ ತರಲಾದ ಜಮಾಖರ್ಚು/ಬಾಕಿ

balance sheet
ಅಢಾವೆ ಪಟ್ಟಿಕೆ, ಅರ್ಥಿಕ ವಿವರ ಪಟ್ಟಿ, ಆಸ್ತಿ ಹೊಣೆ ಪಟ್ಟಿ

balanced budget
ಸಮತೋಲನದ ಆಯ-ವ್ಯಯ, ಸಮ ತೋಲನದ ಮುಂಗಡ ಪತ್ರ/ಬಜೆಟ್ಟು

ballot
ಗುಪ್ತ ಮತದಾನ

ballot box
ಗುಪ್ತ ಮತ ಪೆಟ್ಟಿಗೆ


logo