logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Paaribhasika Shabdakosha (English-Kannada)
A B C D E F G H I J K L M N O P Q R S T U V W X Y Z

Weed
ಕಳೆ.

Weighing Bottle Or Tube
ತೂಕದ ಸೀಸೆ ಅಥವಾ ನಳಿಗೆ.

Weight Box
ತೂಕದ ಪೆಟ್ಟಿಗೆ; ಬಟ್ಟು ಪೆಟ್ಟಿಗೆ; ತೂಕದ ಕಲ್ಲು ಪೆಟ್ಟಿಗೆ.

Weights (Fractional)
ಕಲ್ಲು (ಚಿಕ್ಕ ಚಿಕ್ಕ) ತೂಕಗಳು.

Welding
ಬೆಸುಗೆ.

Welding Agent
ಬೆಸುಗೆ ಕಾರಕ; ಬೆಸುಗೆ ವಸ್ತು; ಬೆಸುಗೆ ವಿಧಾತ.

White Alkali
ಬಿಳಿ ಕ್ಷಾರ.

White Hot
ಬೆಳ್ಳಗೆ ಕಾದ.

Wilting
ಕಮರುವಿಕೆ.

Wilting Coefficient
ಕಮರುಗುಣಕ.


logo