logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

uddered
ಗುಣವಾಚಕ
ಕೆಚ್ಚಲಿರುವ (ಸಂಯುಕ್ತಪದಗಳಲ್ಲಿ ಸಹ ಪ್ರಯೋಗ).

udderless
ಗುಣವಾಚಕ
ಕೆಚ್ಚಲಿಲ್ಲದ.

UDI
ಸಂಕ್ಷಿಪ್ತ
unilateral declaration of independence.

udometer
ನಾಮವಾಚಕ
(ಔಪಚಾರಿಕ) ವೃಷ್ಟಿಮಾಪಕ; ಮಳೆಯ ಮೊತ್ತವನ್ನು ಅಳೆಯುವ ಸಲಕರಣೆ.

UDR
ಸಂಕ್ಷಿಪ್ತ
Ulster Defence Regiment.

UEFA
ಸಂಕ್ಷಿಪ್ತ
Union of European Football Associations.

UFO
ಸಂಕ್ಷಿಪ್ತ
(ufo ಎಂದೂ ಪ್ರಯೋಗ) (ಬಹುವಚನ UFO s ಯಾ ufos) Unidentified flying object.

ufologist
ನಾಮವಾಚಕ
ಯೂಹೊ ತಜ್ಞ; (ಗುರುತು ಸಿಗದ) ಹಾರುವ ವಸ್ತುಗಳನ್ನು ಅಧ್ಯಯನ ಮಾಡುವವನು.

ufology
ನಾಮವಾಚಕ
ಯೂಹೊಗಳ ಯಾ ಯೂಎಹ್‍ಓ (UFO) ಗಳ ಅಧ್ಯಯನ; (ಗುರುತು ಸಿಗದ) ಹಾರುವ ತಟ್ಟೆಗಳ ಯಾ ವಸ್ತುಗಳ ಅಧ್ಯಯನ.

ugh
ಭಾವಸೂಚಕ ಅವ್ಯಯ
  • ಅಸಹ್ಯ, ಜುಗುಪ್ಸೆ ಯಾ ಭೀತಿಯನ್ನು ಸೂಚಿಸುವ ಪದ.
  • ಕೆಮ್ಮಿನ ಯಾ ಅಸಮಾಧಾನ ಸೂಚಿಸುವ ಶಬ್ದ.


  • logo