(ದಂತವೈದ್ಯ) ಓಷ್ಠ್ಯ; ತುಟಿಗೆ ಸೇರಿಕೊಂಡಿರುವ, ತುಟಿಯ ಪಕ್ಕದಲ್ಲಿರುವ ಹಲ್ಲಿನ ಭಾಗದ.
(ಧ್ವನಿವಿಜ್ಞಾನ) (ಧ್ವನಿಯ ವಿಷಯದಲ್ಲಿ) ಓಷ್ಠ್ಯ; ತುಟಿಗಳನ್ನು ಮುಚ್ಚಿ ಯಾ ಹತ್ತಿರ ತಂದು ಉಚ್ಚರಿಸುವ.
labial
ನಾಮವಾಚಕ
(ಧ್ವನಿವಿಜ್ಞಾನ) ಓಷ್ಠ್ಯ (ಧ್ವನಿ); ಓಷ್ಠಜ(ಧ್ವನಿ); ತುಟಿಗಳನ್ನು ಮುಚ್ಚಿ ಯಾ ಹತ್ತಿರ ತಂದು ಉಚ್ಚರಿಸುವ (ಉದಾಹರಣೆಗೆ p, b, f, v, m, w, ಪ, ಬ, ಮ, ವ) ವ್ಯಂಜನಗಳು ಮತ್ತು ತುಟಿಗಳನ್ನು ದುಂಡಗೆ ಮಾಡಿ ಉಚ್ಚರಿಸುವ (ಉದಾಹರಣೆಗೆ ಉ, ಊ, ಓ) ಸ್ವರಗಳು.