(ಛಂದಸ್ಸು) ಭಗಣ; ಡ್ಯಾಕ್ಟಿಲ್; ಮೊದಲನೆಯ ಮಾತ್ರೆ ಗುರುವಾಗಿದ್ದು ಅಥವಾ ಅದರ ಮೇಲೆ ಘಾತವಿದ್ದು, ಎರಡು ಮತ್ತು ಮೂರು ಲಘುಗಳಾಗಿರುವ ಯಾ ಅವುಗಳ ಮೇಲೆ ಘಾತ ಇಲ್ಲದ, ಮೂರು ಮಾತ್ರಗಳ ಗಣದ ಛಂದಸ್ಸು: $-\cup\cup$.
dactylic
ಗುಣವಾಚಕ
(ಛಂದಸ್ಸು) ಭಗಣದ; ಡ್ಯಾಕ್ಟಿಲ್ ಛಂದಸ್ಸಿನ.
dactylic
ನಾಮವಾಚಕ
(ಸಾಮಾನ್ಯವಾಗಿ ಬಹುವಚನದಲ್ಲಿ) ಭಗಣದಲ್ಲಿರುವ ಪಂಕ್ತಿ ಯಾ ಕವನ.
dactylic hexameter
ನಾಮವಾಚಕ
ಷಡ್ಭ್‍ಗಣಪಾದಿ; ಭಗಣ ಷಟ್‍ಪಾದಿ; ಭಗಣದಲ್ಲಿರುವ ಆರು ಖಂಡಗಳ ಛಂದಸ್ಸು.
ಡಾಡಾ; 1915 ರಿಂದ 20ರವರೆಗಿನ ಅವಧಿಯಲ್ಲಿ ಕಲೆ ಮತ್ತು ಸಾಹಿತ್ಯಗಳ ಸಂಪ್ರದಾಯಗಳನ್ನು ಮುರಿದು ನೋಡುವವರಿಗೆ ಯಾ ಓದುವವರಿಗೆ ಬೆರಗು ಬಡಿಸಲು ಅಥವಾ ಅವರ ಮೇಲೆ ಆಘಾತದ ಪರಿಣಾಮ ಉಂಟುಮಾಡಲು ಉದ್ದೇಶಿಸಿದ ಅಂತರರಾಷ್ಟ್ರೀಯ ಚಳುವಳಿ.