logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

a-
ಪೂರ್ವಪ್ರತ್ಯಯ
  • ಒತ್ತಿ ಹೇಳುವಾಗ; ಅತಿಶಯಾರ್ಥಕ: arise ಎದ್ದೇಳು.
  • ನಿಷೇಧಾರ್ಥಕ; ಅಭಾವ ಸೂಚಕ: atheist ನಾಸ್ತಿಕ.
  • ಬೇರೆ ಕಡೆಗೆ: avert ಬೇರೆ ಕಡೆಗೆ ತಿರುಗಿಸು; ತಪ್ಪಿಸು.

  • A-bomb
    ನಾಮವಾಚಕ
    ಆಟಂಬಾಂಬು; ಪರಮಾಣು ಬಾಂಬು.

    A-line
    ಗುಣವಾಚಕ
    (ಉಡುಪಿನ ವಿಷಯದಲ್ಲಿ) A- ಗೆರೆಯ; ಕಿರಿದಾದ ಸೊಂಟ ಯಾ ಭುಜಗಳು ಮತ್ತು ಉಬ್ಬಿದ ಲಂಗದ ಭಾಗವುಳ್ಳ.

    a.
    ಸಂಕ್ಷಿಪ್ತ
    atto-.

    a.k.a.
    ಸಂಕ್ಷಿಪ್ತ
    ಅಮೆರಿಕನ್‍ ಪ್ರಯೋಗ also known as.

    a.m.
    ಸಂಕ್ಷಿಪ್ತ
    before noon (Latin. ante meridiemf ಇಂದ).

    a.s.a.p.
    ಸಂಕ್ಷಿಪ್ತ
    as soon as possible.

    a/c
    ಸಂಕ್ಷಿಪ್ತ
    account (account current ಇಂದ).

    AA
    ಸಂಕ್ಷಿಪ್ತ
  • (ಅಮೆರಿಕನ್‍ ಪ್ರಯೋಗ) Alcoholics Anonymous.
  • anti-aircraft.
  • (ಬ್ರಿಟಿಷ್‍ ಪ್ರಯೋಗ) Automobile Association.
  • (ಬ್ರಿಟಿಷ್‍ ಪ್ರಯೋಗ) (ಚಲನಚಿತ್ರಗಳ ವಿಷಯದಲ್ಲಿ) 14 ವರ್ಷ ಮೀರಿದವರು ಮಾತ್ರ ನೋಡಬೇಕಾದ.

  • AAA
    ಸಂಕ್ಷಿಪ್ತ
  • (ಬ್ರಿಟಿಷ್‍ ಪ್ರಯೋಗ) Amateur Athletic Association.
  • (ಅಮೆರಿಕನ್‍ ಪ್ರಯೋಗ) Automobile Association of America.


  • logo