logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unbendingness
ನಾಮವಾಚಕ
  • ಬಗ್ಗದಿರುವುದು; ಸಗ್ಗದಿರುವುದು.
  • ದೃಢತೆ; ನಿಷ್ಠುರತೆ.

  • unbent
    ಗುಣವಾಚಕ
    ಬಗ್ಗಿರದ; ಬಾಗಿರದ.

    unbeseem
    ಸಕರ್ಮಕ ಕ್ರಿಯಾಪದ
    (ಪ್ರಾಚೀನ ಪ್ರಯೋಗ) (ಅಕರ್ತೃಕವಾಗಿ) ಅಯುಕ್ತವಾಗು; ಅನುಚಿತವಾಗು; ಶೋಭಿಸದಿರು.

    unbeseeming
    ಗುಣವಾಚಕ
    (ಪ್ರಾಚೀನ ಪ್ರಯೋಗ) ಅಯುಕ್ತ; ಅನುಚಿತ; ಶೋಭಿಸದ.

    unbesought
    ಗುಣವಾಚಕ
    ಅಪ್ರಾರ್ಥಿತ; ಕೇಳಿಕೊಳ್ಳದ; ಬೇಡಿಕೊಳ್ಳದ; ಪ್ರಾರ್ಥಿಸದ.

    unbespoken
    ಗುಣವಾಚಕ
  • ಮೊದಲೇ – ನಿಗದಿಮಾಡಿಕೊಳ್ಳದ, ನಿಷ್ಕರ್ಷೆ ಮಾಡಿಕೊಳ್ಳದ, ಗೊತ್ತುಮಾಡಿಕೊಳ್ಳದ; ಪೂರ್ವನಿಶ್ಚಿತವಲ್ಲದ.
  • (ಸರಕುಗಳ ವಿಷಯದಲ್ಲಿ) ಕೋರದ; ಬೇಡಿಕೆ ಸಲ್ಲಿಸದ.
  • ಸೂಚಿಸದ.
  • ಸಂಬೋಧಿಸದ.
  • ಅನುಕ್ತ.

  • unbiased
    ಗುಣವಾಚಕ
    (unbiassed ಎಂದೂ ಪ್ರಯೋಗ) ನಿಷ್ಪಕ್ಷಪಾತವಾದ; ಪೂರ್ವಾಗ್ರಹವಿಲ್ಲದ: unbespoken estimate ನಿಷ್ಪಕ್ಷಪಾತವಾದ ಅಂದಾಜು, ಅಭಿಪ್ರಾಯ.

    unbiassed
    ಗುಣವಾಚಕ
    = unbiased.

    unbiblical
    ಗುಣವಾಚಕ
  • ಬೈಬಲಿನಲ್ಲಿಲ್ಲದ; ಬೈಬಲಿನ ಪ್ರಾಮಾಣ್ಯವಿಲ್ಲದ.
  • ಬೈಬಲ್ಲಿಗೆ ವಿರುದ್ಧವಾದ.

  • unbiddable
    ಗುಣವಾಚಕ
    ಅವಿನೀತ; ಅವಿಧೇಯ; ಹೇಳಿದ ಮಾತು ಕೇಳದ.


    logo