logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

laminate
ನಾಮವಾಚಕ
ಲ್ಯಾಮಿನೇಟು; ರೇಕು ಹಾಕಿದ ಯಾ ಪ್ಲಾಸ್ಟಿಕ್‍ ಹಾಳೆ ಮೊದಲಾದವನ್ನು ಅಂಟಿಸಿದ ವಸ್ತು ಯಾ ರಚನೆ; ಮುಖ್ಯವಾಗಿ ಗಟ್ಟಿಯಾದ ಯಾ ಬಾಗುವಂಥ ವಸ್ತುವಾಗಿ ಬಿಗಿಗೊಳಿಸಿದ ತೆಳು ಪದರಗಳ ವಸ್ತು.

laminate
ಗುಣವಾಚಕ
ಪದರ ಪದರವಾದ; ರೇಕುರೇಕಾದ; ಪದರ ಯಾ ಪದರಗಳ ಆಕಾರದ.

lamination
ನಾಮವಾಚಕ
  • ರೇಕುಗಳಾಗಿ ಬಡಿಯುವುದು.
  • (ಬಡಿದು ಯಾ ಲಟ್ಟಿಸಿ ಯಾ ಸೀಳಿ ತಯಾರಿಸಿದ ಲೋಹ, ಪ್ಲಾಸ್ಟಿಕ್ಕು, ಮೊದಲಾದವುಗಳ) ತಗಡು; ರೇಕು; ಪದರ.
  • ಪದರ ಪದರವಾಗಿ ಸೀಳುವುದು.
  • (ವಸ್ತುವಿಗೆ) ಫಲಕ, ಪ್ಲಾಸ್ಟಿಕ್‍ ಹಾಳೆ, ಮೊದಲಾದವನ್ನು ಹೊದಿಸುವುದು.
  • (ವಸ್ತುಗಳಿಗೆ ಅಂಟಿಸಿದ ಲೋಹ ಮೊದಲಾದವುಗಳ) ಹೊದಿಕೆ; ಕವಚ.
  • ಪದರದ ಮೇಲೆ ಪದರ ಇಟ್ಟು ತಯಾರಿಸುವುದು.
  • ಪದರ ರಚನೆ; ಪದರದ ಮೇಲೆ ಪದರವಿಟ್ಟು ಮಾಡಿದ ರಚನೆ.

  • laminator
    ನಾಮವಾಚಕ
    ಲ್ಯಾಮಿನೇಟರ್‍; ಮುಖ್ಯವಾಗಿ ಪ್ಲಾಸ್ಟಿಕ್‍ ಲ್ಯಾಮಿನೇಟುಗಳನ್ನು, ಹಾಳೆಗಳನ್ನು ಮಾಡುವ ವ್ಯಕ್ತಿ ಯಾ ಸಂಸ್ಥೆ.

    laminose
    ಗುಣವಾಚಕ
    = 3laminate.

    lamish
    ಗುಣವಾಚಕ
    ಸ್ವಲ್ಪ – ಕುಂಟುವ, ಕುಂಟಾದ; (ಕಾಲು) ರವಷ್ಟು ಊನವಾದ.

    lamishly
    ಕ್ರಿಯಾವಿಶೇಷಣ
  • ಕುಂಟುತ್ತಾ; ನಡೆಯಲಾಗದೆ; ಹೆಳವನಂತೆ.
  • ಅಸಮರ್ಪಕವಾಗಿ; ಅತೃಪ್ತಿಕರವಾಗಿ.

  • lamishness
    ನಾಮವಾಚಕ
    ಕುಂಟು; ಪಂಗುತ್ವ; ಕುಂಟುವಿಕೆ; ಹೆಳವತನ.

    Lammas
    ನಾಮವಾಚಕ ಪದಗುಚ್ಛ
    (ಇಂಗ್ಲೆಂಡಿನಲ್ಲಿ ಹಿಂದೆ ಸುಗ್ಗಿಯ ಹಬ್ಬದ ದಿನವಾಗಿ ಆಚರಿಸುತ್ತಿದ್ದ) ಆಗಸ್ಟ್‍ ಮೊದಲನೆಯ ತಾರೀಖು. latter Lammas (ಹಾಸ್ಯ ಪ್ರಯೋಗ) ಇಲ್ಲದ – ದಿನ, ತಾರೀಖು; ಎಂದಿಗೂ ಬಾರದ ದಿನ.

    Lammas Day
    ನಾಮವಾಚಕ
    = Lammas.


    logo