logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

edulcoration
ನಾಮವಾಚಕ
(ರಸಾಯನವಿಜ್ಞಾನ) ಶುದ್ಧೀಕರಣ; ಆಮ್ಲ, ಲವಣಗಳು, ಮೊದಲಾದವು ಹೋಗುವಂತೆ ತೊಳೆಯುವುದು, ಕ್ಷಾಲನ.

Edw.
ಸಂಕ್ಷಿಪ್ತ
Edward.

Edwardian
ಗುಣವಾಚಕ
  • ಇಂಗ್ಲಂಡಿನ ಯಾವುದೇ ಎಡ್ವರ್ಡ್‍ ದೊರೆಯ ಕಾಲದ.
  • (ಮುಖ್ಯವಾಗಿ 1901–10ರ ಅವಧಿಯ) ಏಳನೆಯ ಎಡ್ವರ್ಡ್‍ನ ಕಾಲದ ಗುಣವಿಶೇಷಗಳನ್ನುಳ್ಳ, ಲಕ್ಷಣಗಳುಳ್ಳ.

  • Edwardian
    ನಾಮವಾಚಕ
    (1901–10ರ ಅವಧಿಯ) ಎಡ್ವರ್ಡ್‍ನ ಕಾಲದವನು.

    EE
    ಸಂಕ್ಷಿಪ್ತ
    Early English.

    EEC
    ಸಂಕ್ಷಿಪ್ತ
    European Economic Community.

    EEG
    ಸಂಕ್ಷಿಪ್ತ
    electroencephalogram.

    eel
    ನಾಮವಾಚಕ
  • ಹಾವುಮೀನು; ತೆಳುದೇಹದ, ಈಜುರೆಕ್ಕೆಗಳು ಅಷ್ಟಾಗಿ ಬೆಳೆಯದ, ಹಾವಿನ ರೂಪದ ಮೀನು. Figure: eel-1
  • (ರೂಪಕವಾಗಿ) ನುಣುಚಾಳಿ; ನುಣುಚಿ ಜಾರಿಹೋಗುವ ಪ್ರಾಣಿ ಯಾ ವ್ಯಕ್ತಿ.
  • (ಆಡುಮಾತು) ಸಿರ್ಕಾದಲ್ಲೂ (ವಿನಿಗರ್‍), ಹುದುಗಿಹಾಕಿದ ಕಲಸುಹಿಟ್ಟಿನಲ್ಲೂ ಕಾಣಿಸುವ ಸೂಕ್ಷ ಜೀವಿ.

  • eel-grass
    ನಾಮವಾಚಕ
    ಹಾವುಮೀನು ಹುಲ್ಲು; ಉತ್ತರ ಆಟ್ಲಾಂಟಿಕ್‍ ತೀರದುದ್ದಕ್ಕೂ ಸದ್ಧವಾಗಿ ಕಾಣಬರುವ, ಉದ್ದವಾದ ತೆಳು ಎಲೆಗಳಿರುವ, ಹುಲ್ಲಿನಂಥ ಕಡಲ ಸಸ್ಯ.

    eel-pout
    ನಾಮವಾಚಕ
    ಈಲ್‍ಪೌಟ್‍; ಬ್ಲೆನಿ ಮೀನುಗಳನ್ನು ಹೋಲುವ, ಸೋಯರ್‍ಸಿಡೇ ವಂಶಕ್ಕೆ ಸೇರಿದ ಹಲವಾರು ಕಡಲಮೀನುಗಳಲ್ಲೊಂದು.


    logo