logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

afforestation
ಅರಣ್ಯ, ಕಾಡುಬೆಳೆಸುವಿಕೆ, ಹೊಸ ಅರಣ್ಯ/ ಕಾಡು, ವನ ನಿರ್ಮಾಣ
वन-रोपण

affranchise
ಮತಾಧಿಕಾರ ನೀಡಿಕೆ
माताधिकार दना

affranchise
ವಿಮುಕ್ತಿ /ಬಿಡುಗಡೆ ಮಾಡು (ದಾಸ್ಯ /ಹಂಗು)
माताधिकार दना

aforesaid
ಹಿಂದೆ ಹೇಳಿದ, ಪೂರ್ವೋಕ್ತ ಈ ಮೊದಲು ತಿಳಿಸಿದ
पूवाक्त

afresh
ಹೊಸದಾಗಿ, ಪುನಃ ಮರಳಿ, ಮತ್ತೊಮ್ಮೆ
नये सिरे से

afternoon
ಮಧ್ಯಾಹ್ನ, ಅಪರಾಹ್ನ, ಮಧ್ಯಾಹ್ನದ ಮೇಲೆ (ನಡು ಹಗಲಿನಿಂದ ಸಂಜೆಯವರೆಗೆ)
अपराहन, दोपहर बाद

afterwards
ತರುವಾಯ, ಅನಂತರ
तत्पचात्

against
ಎದುರಿಗೆ, ವಿರುದ್ಧವಾಗಿ, ಪ್ರತಿಯಾಗಿ
विरूद्ध, के प्रति के सामने, सम्मुख

age
ವಯಸ್ಸು
आयु, उम्र

age
ಯುಗ, ವರ್ಷ
युग


logo