logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

disallowed
ಮಂಜೂರಾಗದಿರುವಿಕೆ, ಅನುಮತಿಸದ
अस्वीकृत

disapprobation
ಅಸಮ್ಮತಿ, ಅನುಮೋದನೆ
अननुमोदन, नापंसदी, असम्मति

disapproval
ಅನುಮೋದನೆಯಾಗದಿರುವಿಕೆ, ಅಸಮ್ಮತಿ
अननुमोदन

disaster
ಆಪತ್ತು, ವಿಪತ್ತು, ಸಂಕಷ್ಟ
आपदा

disaster management
ವಿಪತ್ತು ನಿರ್ವಹಣೆ, ಸಂಕಷ್ಟ ನಿರ್ವಹಣೆ
आपदा प्रबंधन

disband
ವಿಭಾಗಗೊಳಿಸುವಿಕೆ
तोड़ देना, भंग करना

disbursement
ವಿತರಿಸುವಿಕೆ, ಹಂಚಾಣಿಕೆ ಮಾಡುವಿಕೆ
संवितरण, बाँटना

discard
ಬೇರ್ಪಡಿಸು, ತೆಗೆದುಹಾಕು, ತ್ಯಜಿಸು, ತಿರಸ್ಕರಿಸು
अलग करना, हटा देना

discharge
ಕರ್ತವ್ಯ ಪಾಲನೆ, ಕಾರ್ಯ ನಿರ್ವಹಣೆ,
निर्वहन, पालन

discharge
ಬಿಡುಗಡೆ ಮಾಡುವಿಕೆ, ನಿಯೋಜಿಸು
उन्मोतन


logo