logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ochry
ಗುಣವಾಚಕ
= ochreous.

ocker
ನಾಮವಾಚಕ
(ಆಸ್ಟ್ರೇಲಿಯ, ಅಶಿಷ್ಟ) ಒರಟ ಯಾ ತೀರ ಆಸ್ಟೆಲಿಯಾನಿಷ್ಠ ವ್ಯಕ್ತಿ.

OCR
ಸಂಕ್ಷಿಪ್ತ
optical character recognition.

oct-
ಸಮಾಸ ಪೂರ್ವಪದ
ಮುಂದೆ ಸ್ವರಾಕ್ಷರ ಪರವಾದಾಗ octa-, octo- ಸಮಾಸ ಪೂರ್ವಪದಗಳ ಸಮಾನ ರೂಪ.

Oct.
ಸಂಕ್ಷಿಪ್ತ
October.

oct.
ಸಂಕ್ಷಿಪ್ತ
octavo.

octa-
ಸಮಾಸ ಪೂರ್ವಪದ
(ಸ್ವರದ ಮುಂದೆ ಬಂದರೆ oct- ಎಂದು ಪ್ರಯೋಗ) ಎಂಟು, ಆಷ್ಟ ಎಂಬ ಅರ್ಥದ ಸಮಾಸ ಪೂರ್ವಪದ.

octachord
ನಾಮವಾಚಕ
(ಸಂಗೀತ)
  • ಅಷ್ಟ ತಂತೀವಾದ್ಯ; ಎಂಟು ತಂತಿಗಳ ವಾದ್ಯ.
  • ಸ್ವರಾಷ್ಟಕ; ಎಂಟು ಸ್ವರಗಳ ಶ್ರೇಣಿ.

  • octachord
    ಗುಣವಾಚಕ
    = octachordal.

    octachordal
    ಗುಣವಾಚಕ
    (ಸಂಗೀತ)
  • ಎಂಟು ತಂತಿ ವಾದ್ಯದ.
  • ಸ್ವರಾಷ್ಟಕದ.


  • logo