logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

educationist
ನಾಮವಾಚಕ
= educationalist.

educative
ಗುಣವಾಚಕ
ಕಲಿಕೆಯ; ಶೈಕ್ಷಣಿಕ; ಶಿಕ್ಷಣದ; ಬೋಧಪ್ರದ; ಶಿಕ್ಷಣಕ್ಕೆ ಸಂಬಂಧಿಸಿದ ಯಾ ಶಿಕ್ಷಣ ನೀಡುವ.

educator
ನಾಮವಾಚಕ
  • ಶಿಕ್ಷಕ; ಓಜ; ಕಲಿಸುವವ; ಉಪಾಧ್ಯಾಯ.
  • ಶಿಕ್ಷಣವೇತ್ತ; ಶಿಕ್ಷಣಶಾಸ್ತ್ರಜ್ಞ; ಶಿಕ್ಷಣಜ್ಞ.

  • educe
    ಸಕರ್ಮಕ ಕ್ರಿಯಾಪದ
  • (ಅವ್ಯಕ್ತ ಸ್ಥಿತಿಯಲ್ಲಿರುವುದನ್ನು) ಹೊರಡಿಸು; ಹೊರಹೊಮ್ಮಿಸು; ಪ್ರಕಾಶಕ್ಕೆ ತರು; ಬೆಳಕಿಗೆ ತರು; ವಿಕಾಸಗೊಳಿಸು.
  • (ರಸಾಯನವಿಜ್ಞಾನ) ಬಿಡಿಸು; ಬೇರ್ಪಡಿಸು; (ಯಾವುದೇ ಪದಾರ್ಥವನ್ನು) ರಾಸಾಯನಿಕ ಸಂಯೋಗದಿಂದ ಬಿಡಿಸು.
  • (ಕೊಟ್ಟ ಆಧಾರಗಳಿಂದ ಸಂಖ್ಯೆಯನ್ನು, ತತ್ತ್ವವನ್ನು) ಹೊರಡಿಸು; ಊಹಿಸು; ತರ್ಕಿಸಿ ತೆಗೆ; ಅನುಮಾನ ಮಾಡು.

  • educible
    ಗುಣವಾಚಕ
  • ಹೊರದೆಗೆಯಬಹುದಾದ.
  • (ರಸಾಯನವಿಜ್ಞಾನ) ಬಿಡಿಸಬಹುದಾದ; ಬೇರ್ಪಡಿಸಬಹುದಾದ; ರಾಸಾಯನಿಕ ಸಂಯೋಗದಿಂದ ಬಿಡಿಸಬಹುದಾದ.
  • ತರ್ಕಿಸಬಹುದಾದ; ಅನುಮಾನಿಸಬಹುದಾದ.

  • educt
    ನಾಮವಾಚಕ
  • (ರಸಾಯನವಿಜ್ಞಾನ) (ಯಾವುದೇ ಮೂಲದಿಂದ) ಬೇರ್ಪಡಿಸಿದ ಪದಾರ್ಥ.
  • ಅನುಮಾನ; ಊಹೆ; ಊಹಿಸಿ ತಿಳಿದದ್ದು.

  • eduction
    ನಾಮವಾಚಕ
  • ಪ್ರಕಾಶನ; ಪ್ರಕಟನ; (ಅವ್ಯಕ್ತವಾಗಿರುವುದನ್ನು) ಪ್ರಕಾಶಕ್ಕೆ ತರುವುದು; ಬೆಳಕಿಗೆ ತರುವುದು; ಹೊರಹೊಮ್ಮಿಸುವುದು.
  • (ರಸಾಯನವಿಜ್ಞಾನ) ಬೇರ್ಪಡಿಸಿಕೆ; (ಯಾವುದೇ ಪದಾರ್ಥವನ್ನು) ರಾಸಾಯನಿಕ ಸಂಯೋಗದಿಂದ ಬೇರ್ಪಡಿಸುವುದು.
  • ಅನುಮಿತಿ; ಅನುಮಾನ; (ದತ್ತ ಆಧಾರಗಳಿಂದ ಸಂಖ್ಯೆಯನ್ನು, ತತ್ತ್ವವನ್ನು) ತರ್ಕಿಸಿ ತೆಗೆಯುವುದು.

  • eduction-pipe
    ನಾಮವಾಚಕ
    ನಿಷ್ಕಾಸನಾಳ; ಎಂಜಿನಿನಿಂದ ಹೊಗೆ ಹೊರಬರುವ ನಾಳ.

    eduction-valve
    ನಾಮವಾಚಕ
    ನಿಷ್ಕಾಸಕವಾಟ; ಎಂಜಿನಿನಿಂದ ಹೊಗೆ ಹೊರಬರುವ ಕವಾಟ.

    edulcorate
    ಸಕರ್ಮಕ ಕ್ರಿಯಾಪದ
    (ರಸಾಯನವಿಜ್ಞಾನ) (ತೊಳೆದು) ಶುದ್ಧೀಕರಿಸು; ಆಮ್ಲ, ಲವಣಗಳು, ಮೊದಲಾದ ಕರಗಬಲ್ಲ ಪದಾರ್ಥಗಳು ಹೋಗುವಂತೆ ತೊಳೆ, ಕ್ಷಾಲಿಸು.


    logo