logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅರಮನೆ
ಮಂತ್ರಿ ಅರಮನೆಗೆ ಹೋದನು.
aramane
(nn)

ಅರಮನೆ
ಮಂತ್ರಿ ರಾಜನ ಅರಮನೆಗೆ ಹೋದನು.
aramane
(nn)

ಅರಮನೆ
ಕೃಷ್ಣದೇವರಾಯ ಹಂಪಿಯಲ್ಲಿ ಅರಮನೆ ಕಟ್ಟಿಸಿದನು.
aramane
(nn)

ಅರವಟ್ಟಿಗೆ
ನಾವು ಅರವಟ್ಟಿಗೆಯಲ್ಲಿ ವಿಶ್ರಾಂತಿ ಪಡೆದೆವು.
aravaTTige
(nn,comp)

ಅರವತ್ತು
ಅವನು ಅರವತ್ತನೇ ವಯಸ್ಸಿನಲ್ಲಿ ಸತ್ತನು.
aravattu
(nn,num)

ಅರಸಿನ
ಅರಸಿನಕ್ಕೆ ಔಷಧೀಯ ಗುಣವಿದೆ.
arasina
(nn)

ಅರಳಿಟ್ಟು
ಅದು ಅರಳಿಟ್ಟು ಮಾರುವವನ ಕನಸು.
araLiTTu
(nn,comp)

ಅರಳಿತು
ಹೂ ಅರಳುತ್ತಾ ಇದೆ.
araLitu
(vi)

ಅರಳಿತು
ಹೂ ಅರಳುತ್ತಾ ಇದೆ.
araLitu
(vi)

ಅರಳಿದ
ನಾನು ಅರಳಿದ ಮರಗಳ ಮಧ್ಯದಿಂದ ನಡೆದೆನು.
araLida
(adj)


logo