logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

അമ്മ
mother
ಅಮ್ಮ
ಅಮ್ಮ ಮಮತೆಯ ಪ್ರತೀಕ

കാന്തം
magnet
ಅಯಸ್ಕಾಂತ
ನಾನು ಅಯಸ್ಕಾಂತದ ಮೂಲಕ ಸೂಜಿಯನ್ನು ತೆಗೆದುಕೊಂಡೆ.

ഹന്ത
alas
ಅಯ್ಯೋ
ಅಯ್ಯೋ ಮುಳುಗಿತು ಮುಳುಗಿತು.

മഹല്‍
palace
ಅರಮನೆ
ರಾಜ ಅರಮನೆಯಲ್ಲಿ ಇದ್ದನು.

കൊട്ടാരം
palace
ಅರಮನೆ
ರಾಜ ಅರಮನೆಯಿಂದ ಹೊರ ಬಂದನು.

കോയിക്കല്‍
house of the kshatriyas
ಅರಮನೆ
ಮಂತ್ರಿ ಅರಮನೆಗೆ ಹೋದನು.

മന്ദിരം
house
ಅರಮನೆ
ಮಂತ್ರಿ ರಾಜನ ಅರಮನೆಗೆ ಹೋದನು.

ഹര്‍മ്മ്യം
palace
ಅರಮನೆ
ಕೃಷ್ಣದೇವರಾಯ ಹಂಪಿಯಲ್ಲಿ ಅರಮನೆ ಕಟ್ಟಿಸಿದನು.

തണ്ണീര്‍പന്തല്‍
temporary shed where water is served freely
ಅರವಟ್ಟಿಗೆ
ನಾವು ಅರವಟ್ಟಿಗೆಯಲ್ಲಿ ವಿಶ್ರಾಂತಿ ಪಡೆದೆವು.

അറുപത്
sixty
ಅರವತ್ತು
ಅವನು ಅರವತ್ತನೇ ವಯಸ್ಸಿನಲ್ಲಿ ಸತ್ತನು.


logo