logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

avoid
ತಪ್ಪಿಸಿಕೊ

avoidance of tax
ಕರ ಸಂದಾಯ ತಪ್ಪಿಸುವಿಕೆ

awaited
ನಿರೀಕ್ಷಿಸಲಾಗಿದೆ

award
ಪ್ರಶಸ್ತಿ, ಕೊಡು, ತೀರ್ಪು ಕೊಡು, ತೀರ್ಪು

awarding authority
ಪ್ರದಾನ ಮಾಡುವ ಪ್ರಾಧಿಕಾರ

awareness
ಜಾಗೃತಿ, ಎಚ್ಚರ

B

back log
ಹಿಂದಿನಿಂದ ಬಾಕಿಯಾಗಿ ಉಳಿದಿರುವ, ಹಿಂದಿನ ಬಾಕಿ

back out
ಮಾತಿಗೆತಪ್ಪು, ಹಿಂದೇಟು ಹಾಕು

back reference
ಹಿಂದಿನ ಉಲ್ಲೇಖ, ಹಿಂದಿನ ಪರಾಮರ್ಶೆ


logo