logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oche
ನಾಮವಾಚಕ
ಈಟಿಯಾಟ(darts)ದಲ್ಲಿ ಈಟಿಯನ್ನು ಎಸೆಯುವಾಗ ಆಟಗಾರರು ನಿಲ್ಲಲು ಎಳೆದಿರುವ ಗೆರೆ.

ocher
ನಾಮವಾಚಕ
(ಅಮೆರಿಕನ್‍ ಪ್ರಯೋಗ) ochre ಪದದ ರೂಪಾಂತರ.

ochlocracy
ನಾಮವಾಚಕ
ದೊಂಬಿ–ಆಡಳಿತ, ಪ್ರಭುತ್ವ; ಜನಜಂಗುಳಿ ನಡೆಸುವ ಆಡಳಿತ.

ochlocrat
ನಾಮವಾಚಕ
  • ದೊಂಬಿ ಆಡಳಿತಗಾರ.
  • ದೊಂಬಿಪ್ರಭುತ್ವವಾದಿ; ದೊಂಬಿ ಆಡಳಿತವನ್ನು ಎತ್ತಿ ಹಿಡಿಯುವವ.

  • ochlocratic
    ಗುಣವಾಚಕ
  • ದೊಂಬಿ ಆಡಳಿತದ.
  • ದೊಂಬಿಪ್ರಭುತ್ವ–ವಾದದ ಯಾ ವಾದಿಯ; ದೊಂಬಿ ಆಡಳಿತವನ್ನು ಎತ್ತಿ ಹಿಡಿಯುವ.

  • ochone
    ಭಾವಸೂಚಕ ಅವ್ಯಯ
    (ಸ್ಕಾಟ್ಲೆಂಡ್‍ ಮತ್ತು ಐರ್ಲೆಂಡ್‍) ಅಯ್ಯೋ! (ವಿಷಾದವನ್ನು ಯಾ ಗೋಳನ್ನು ವ್ಯಕ್ತಪಡಿಸುವ ಪದ).

    ochre
    ನಾಮವಾಚಕ
  • ಕಾವಿ ಮಣ್ಣು; ಜೇಡಿ ಮತ್ತು ಕಬ್ಬಿಣದ ಅಕ್ಸೈಡಿನಿಂದ ಕೂಡಿದ, ಹಳದಿಯಿಂದ ಕಂದುಬಣ್ಣ ಯಾ ಕೆಂಬಣ್ಣದವರೆಗಿನ ವಿವಿಧ ಬಣ್ಣಗಳಲ್ಲಿ ದೊರೆಯುವ ಮಣ್ಣು.
  • ಕಾವಿ ಬಣ್ಣ; ಗೋಪಿ ಬಣ್ಣ; ನಸು ಹಳದಿ ಕಂದುಬಣ್ಣ.

  • ochreish
    ಗುಣವಾಚಕ
    ಕಾವಿಯಂಥ; ಗೋಪಿ ಬಣ್ಣದ.

    ochreous
    ಗುಣವಾಚಕ
  • ಕಾವಿ ಮಣ್ಣಿನ; ಕಾವಿ ಮಣ್ಣಿನಿಂದ ಕೂಡಿದ ಯಾ ಕಾವಿ ಮಣ್ಣಿಗೆ ಸಂಬಂಧಿಸಿದ.
  • ಕಾವಿ ಬಣ್ಣದ.

  • ochrous
    ಗುಣವಾಚಕ
    = ochreous.


    logo