logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

maintainable
ಗುಣವಾಚಕ
(ಮುಖ್ಯವಾಗಿ ಒಂದು ಅಭಿಪ್ರಾಯದ ಯಾ ಕೋರ್ಟು ವ್ಯವಹಾರದ ವಿಷಯದಲ್ಲಿ) ಸಮರ್ಥಿಸಲಾಗುವ; ಸಮರ್ಥನೀಯ; ನಿಜವೆಂದು ಸಾಧಿಸಲು ಸಾಧ್ಯವಾದ.

maintained school
ನಾಮವಾಚಕ
ಸಾರ್ವಜನಿಕ ಶಾಲೆ; ಸಾರ್ವಜನಿಕರ ಹಣದಿಂದ ನಡೆಸುತ್ತಿರುವ ಶಾಲೆ.

maintainer
ನಾಮವಾಚಕ
  • (ಉದ್ದೇಶ, ಹಕ್ಕು, ಮೊದಲಾದವನ್ನು) ಉಳಿಸಿಕೊಂಡು, ಕಾಪಾಡಿಕೊಂಡು – ಬರುವವನು.
  • (ಅಭಿಪ್ರಾಯ, ವಾದ, ಮೊದಲಾದವುಗಳ) ಸಮರ್ಥಕ; ನಿಜವೆಂದು ಸಮರ್ಥಿಸುವವ.
  • ಪೋಷಕ; ಒಬ್ಬ ವ್ಯಕ್ತಿಗೆ ಜೀವನಾವಶ್ಯಕ ವಸ್ತುಗಳನ್ನು ಒದಗಿಸುವವನು.

  • maintenance
    ನಾಮವಾಚಕ ಪದಗುಚ್ಛ
  • (ಒಂದು ಉದ್ದೇಶ, ಹಕ್ಕು, ಸರಕಾರ, ಮೊದಲಾದವನ್ನು ಯಾ ಯಾವುದೇ ಒಂದನ್ನು ಅದು ಇರುವ ಸ್ಥಿತಿಯಲ್ಲಿ, ಉಪಯುಕ್ತ ಸ್ಥಿತಿಯಲ್ಲಿ, ದುರಸ್ತಿನಲ್ಲಿ) ಉಳಿಸಿಕೊಂಡು, ಇರಿಸಿಕೊಂಡು, ಕಾಪಾಡಿಕೊಂಡು ಬರುವುದು; ಸಂರಕ್ಷಣೆ.
  • (ನ್ಯಾಯಶಾಸ್ತ್ರ) ನೆರವಿನ ಅಪರಾಧ; ಕಾನೂನಿನ ಆಧಾರವಿಲ್ಲದಿದ್ದರೂ, ವ್ಯಾಜ್ಯವನ್ನು ಮುಂದುವರೆಸಲು ವಾದಿಗೆ ನೆರವು, ಬೆಂಬಲ, ಸಹಾಯ ನೀಡುವ ಅಪರಾಧ.
  • (ಒಬ್ಬನಿಗೆ) ಜೀವನೋಪಾಯ ಒದಗಿಸುವುದು.
  • ಜೀವನಾಧಾರ ಪೋಷಣೆ; ಜೀವನಾಧಾರಕ್ಕೆ ಸಾಕಾದಷ್ಟು.
  • (ಅಭಿಪ್ರಾಯ, ವಾದ, ಮೊದಲಾದವನ್ನು) ಸಮರ್ಥಿಸುವುದು; ನಿಜವೆಂದು ಸಾಧಿಸುವುದು; (ಅಭಿಪ್ರಾಯ, ವಾದ, ಮೊದಲಾದವುಗಳ) ಸಮರ್ಥನೆ.
  • (ಗಂಡ ಹೆಂಡತಿ ಕಾನೂನುರೀತ್ಯಾ ಬೇರೆ ಬೇರೆ ಇರುವಾಗ ಯಾ ವಿವಾಹ ವಿಚ್ಛೇದನವಾದಾಗ, ಗಂಡನು ಹೆಂಡತಿಗೆ ಇಲ್ಲವೆ ಹೆಂಡತಿಯು ಗಂಡನಿಗೆ ಕೊಡುವ) ಜೀವನಾಂಶ.

  • maintop
    ನಾಮವಾಚಕ
    (ನೌಕಾಯಾನ) ಪ್ರಧಾನ ಕೆಳ ಕೂವೆಯ ನೆತ್ತಿಯ ಮೇಲಣ ವೇದಿಕೆ, ಅಟ್ಟ.

    maintopmast
    ನಾಮವಾಚಕ
    (ನೌಕಾಯಾನ) ಪ್ರಧಾನ ಕೆಳ ಕೂವೆಯ ನೆತ್ತಿಯ ಮೇಲಣ ಕೂವೆ.

    maiolica
    ನಾಮವಾಚಕ
    = majolica.

    maisonette
    ನಾಮವಾಚಕ
  • ಸಣ್ಣ ಮನೆ; ಕಿರು ಮನೆ.
  • (ಬಾಡಿಗೆಗಾಗಿ ಕೊಟ್ಟ) (ಸಾಮಾನ್ಯವಾಗಿ ಎರಡು ಅಂತಸ್ತು ಮತ್ತು ಪ್ರತ್ಯೇಕವಾದ ಪ್ರವೇಶ ದ್ವಾರವಿರುವ) ಮನೆಯ ಒಂದು ಭಾಗ.

  • maisonnette
    ನಾಮವಾಚಕ
    = maisonette.

    maitre d'hotel
    ನಾಮವಾಚಕ
  • ಹೋಟೆಲಿನ ವ್ಯವಸ್ಥಾಪಕ, ಮುಖ್ಯ ಪಾರುಪತ್ಯೆಗಾರ, ಮೊದಲಾದವರು.
  • ಹೋಟೆಲಿನ ಮುಖ್ಯಮಾಣಿ, ಪರಿಚಾರಕ.


  • logo