logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lamella
ನಾಮವಾಚಕ
ಲಮೆಲ; ಪಟಲ; ತೆಳುಪೊರೆ; ತೆಳುಹೆರೆ:
  • ಮುಖ್ಯವಾಗಿ ಮೂಳೆಯ ಊತಕದ ತೆಳುವಾದ ಪೊರೆ, ಹೆರೆ.
  • (ಸಸ್ಯವಿಜ್ಞಾನ) ಕ್ಲೋರೊಪ್ಲಾಸ್ಟ್‍ನಲ್ಲಿಯ ತೆಳುಪೊರೆಯ ಮಡಿಕೆ.

  • lamellar
    ಗುಣವಾಚಕ
    ಲಮೆಲಗಳಿಂದಾದ ಯಾ ಲಮೆಲಗಳಾಗಿ ಅಳವಡಿಸಿದ; ತೆಳುಪೊರೆಗಳಿರುವ; ಪಟಲಿತ; ತೆಳುಪೊರೆಗಳಾಗಿ ಜೋಡಿಸಿದ, ರಚಿಸಿದ.

    lamellate
    ಗುಣವಾಚಕ
  • ಪಟಲಿತ; ಲಮೆಲಗಳಿಂದಾದ ಯಾ ಲಮೆಲಗಳಿರುವ.
  • ಲಮೆಲ ಆಕೃತಿಯ; ಪಟಲಾಕೃತಿಯ; ತೆಳು ಪೊರೆಯಾಕಾರದ.

  • lamellated
    ಗುಣವಾಚಕ
    = lamellate.

    lamelli-
    ಸಮಾಸ ಪೂರ್ವಪದ
    ತೆಳು – ಪೊರೆ, ಪಟಲ ಎಂಬರ್ಥದ ಸಮಾಸ ಪೂರ್ವಪದ.

    lamellibranch
    ನಾಮವಾಚಕ
    ಇಚ್ಚಿಪ್ಪು ಮೃದ್ವಂಗಿ; ಎರಡು ವಿಭಾಗಗಳಿಂದ ಯಾ ಕವಾಟಗಳಿಂದ ಆದ ಚಿಪ್ಪುಳ್ಳ ಯಾವುದೇ ಜಲಜೀವಿಯಾದ ಮೃದ್ವಂಗಿ, ಉದಾಹರಣೆಗೆ ಸಿಂಪಿ.

    lamellicorn
    ನಾಮವಾಚಕ
    ಕವಲುದವಡೆ ಜೀರುಂಡೆ; ಲಮೆಲಿಕಾರ್ನಿಯ ವಂಶದ, ಪಟಲಿತ ಸ್ವರ್ಶಾಂಗಗಳುಳ್ಳ ಜೀರುಂಡೆ; ಕೋಳಿ ಜೀರುಂಡೆ ಮೊದಲಾದ ಯಾವುದೇ ಜೀರುಂಡೆ.

    lamellicorn
    ಗುಣವಾಚಕ
    ಪಟಲಿತ ಸ್ಪರ್ಶಾಂಗಗಳುಳ್ಳ.

    lamelliform
    ಗುಣವಾಚಕ
    ಪಟಲಾಕಾರದ; ತೆಳು ಪೊರೆಯ ರೂಪದ, ಆಕೃತಿಯ.

    lamellose
    ಗುಣವಾಚಕ
    = lamellate.


    logo