logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

editress
ನಾಮವಾಚಕ
ಸಂಪಾದಕಿ.

EDP
ಸಂಕ್ಷಿಪ್ತ
electronic data processing.

EDT
ಸಂಕ್ಷಿಪ್ತ
(ಅಮೆರಿಕನ್‍ ಪ್ರಯೋಗ) Eastern Daylight Time.

educability
ನಾಮವಾಚಕ
ಕಲಿಸಬಲ್ಲಿಕೆ; ಶಿಕ್ಷಣಸಾಧ್ಯತೆ; ಶಿಕ್ಷಣೀಯತೆ.

educable
ಗುಣವಾಚಕ
ಕಲಿಸಬಹುದಾದ; ವಿದ್ಯಾಭ್ಯಾಸ ಮಾಡಿಸಬಹುದಾದ; ಶಿಕ್ಷಣಸಾಧ್ಯ; ಕಲಿಯಬಲ್ಲ; ತಿದ್ದಬಹುದಾದ; ತರಬೇತು ನೀಡಬಹುದಾದ; ಹೇಳಿಕೊಡಬಹುದಾದ.

educate
ಸಕರ್ಮಕ ಕ್ರಿಯಾಪದ ಪದಗುಚ್ಛ
educated guess ಅನುಭವದ ಊಹೆ; ಹಿಂದಿನ ಅನುಭವದ ಸಹಾಯದಿಂದ ಮಾಡಬಹುದಾದ ಊಹೆ.
  • (ಎಳೆಯರನ್ನು) ಬೆಳೆಸು; ಪಾಲಿಸು; ಸಾಕಿಸಲಹು.
  • (ಮಾನಸಿಕ, ನೈತಿಕ) ಶಿಕ್ಷಣ ನೀಡು; ತರಬೇತಿಕೊಡು; ತಯಾರಿಕೊಡು.
  • ವಿದ್ಯೆಕಲಿಸು; ವಿದ್ಯಾಭ್ಯಾಸ ನೀಡು; ಶಾಲೆಗೆ ಹಾಕು, ಕಳುಹಿಸು.
  • (ಒಬ್ಬನನ್ನು) ತಿದ್ದು; ತಯಾರುಮಾಡು.
  • (ವ್ಯಕ್ತಿಯ ಶಕ್ತಿ ಯಾ ಸಾಮರ್ಥ್ಯವನ್ನು) ಬೆಳೆಸು; ಅಭಿವೃದ್ಧಿಗೊಳಿಸು.
  • (ವ್ಯಕ್ತಿಯನ್ನು) ಹದಗೊಳಿಸು; ಸಂಸ್ಕಾರಗೊಳಿಸು: our ears are educated to music ನಮ್ಮ ಕಿವಿಗಳು ಸಂಗೀತದ ಸಂಸ್ಕಾರಪಡೆದಿವೆ.
  • (ಒಂದು ಕೆಲಸ ಯಾ ತ್ತಿಯನ್ನು) ಕಲಿಸು; ಹೇಳಿಕೊಡು: to educate physically handicapped children for useful work ಅಂಗವಿಕಲ ಮಕ್ಕಳಿಗೆ ಉಪಯುಕ್ತ ಕೆಲಸ ಕಲಿಸುವುದಕ್ಕೆ.
  • (ಗಾದಿಗಳನ್ನು) ಪಳಗಿಸು; ತರಬೇತುಮಾಡು.

  • education
    ನಾಮವಾಚಕ ಪದಗುಚ್ಛ
  • (ಎಳೆಯರನ್ನು) ಸಾಕಿ ಬೆಳೆಸುವುದು; ಸಲಹುವುದು; ಪೋಷಣೆ; ಲಾಲನೆಪಾಲನೆ.
  • ಶಿಕ್ಷಣ; ಬೋಧನೆ; ತಯಾರಿ; ತರಬೇತು; ಕಲಿಸುವುದು; ಶಿಕ್ಷಣ ಕೊಡುವುದು.
  • ಕಲಿಕೆ; ಕಲಿಯುವುದು.
  • (ಕ್ರಮಬದ್ಧ) ಶಿಕ್ಷಣ; ಕಲಿಕೆ.
  • ವಿದ್ಯೆ; ವಿದ್ಯಾಭ್ಯಾಸ; ಓದುಬರಹ; ಶಿಕ್ಷಣ ಕ್ರಮ, ಪದ್ಧತಿ.
  • ನೀತಿ ನಡೆವಳಿಗಳ ಯಾ ಬುದ್ಧಿಶಕ್ತಿಯ ವಿಕಾಸ, ಬೆಳವಣಿಗೆ, ಅಭಿವರ್ಧನೆ.
  • (ಗಾದಿಗಳ) ಶಿಕ್ಷಣ; ಪಳಗಿಸುವಿಕೆ; ತಯಾರಿ; ತರಬೇತು.

  • educational
    ಗುಣವಾಚಕ
  • ಪೋಷಣೆಯ.
  • ಶಿಕ್ಷಣದ; ಶೈಕ್ಷಣಿಕ; ಕಲಿಕೆಗೆ ಸಂಬಂಧಿಸಿದ.
  • ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ.
  • ಶೈಕ್ಷಣಿಕ; ಅರಿವುಂಟುಮಾಡುವ; ಅರಿವು ಹೆಚ್ಚಿಸುವ; ಜ್ಞಾನಪ್ರದ; ತಿಳುವಳಿಕೆ ನೀಡುವ: educational show ಶೈಕ್ಷಣಿಕ ಪ್ರದರ್ಶನ.

  • educationalist
    ನಾಮವಾಚಕ
    ಶಿಕ್ಷಣ — ಶಾಸ್ತ್ರಜ್ಞ, ಪಂಡಿತ, ನಿಪುಣ, ತಜ್ಞ; ಶೈಕ್ಷಣಿಕ ಸಿದ್ಧಾಂತಗಳು ಮತ್ತು ವಿಧಾನಗಳಲ್ಲಿ ಪರಿಣತನಾದವನು.

    educationally
    ಕ್ರಿಯಾವಿಶೇಷಣ
    ಶೈಕ್ಷಣಿಕವಾಗಿ; ವಿದ್ಯಾಭ್ಯಾಸ ಸಂಬಂಧವಾಗಿ ಶಿಕ್ಷಣ ರೀತಿಯಲ್ಲಿ.


    logo