logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

aeroplane
ವಿಮಾನ, ಏರೊಪ್ಲೇನ್
विमान, हवाई जहाज

aesthetic sense
ಸೌಂದರ್ಯ ಪ್ರಜ್ಞೆ
सौंदर्य बोध

affairs
ವ್ಯವಹಾರಗಳು, ಕಾರ್ಯಗಳು, ವಿಚಾರಗಳು
कार्य, मामले

affect
ಬಾಧಿಸು ಪ್ರಭಾವ/ ಪರಿಣಾಮ ಬೀರು
प्रभाव डालना, प्रभावित करना

affidavit
ಶಪಥ ಪತ್ರ
शापथपत्र, हलफ़नामा

affiliate
ಸಂಬಂಧಿಸು, ಸೇರಿಸು, ಅಂಗವಾಗಿಸು, ಸಂಯೋಜಿಸು
संबद्ध करना

affiliated college
ಸೇರಿಸಿಕೊಂಡ /ಸಂಯೋಜಿತ ಕಾಲೇಜು/ ಮಹಾವಿದ್ಯಾಲಯ
संबद्ध महाविद्यलय, संबद्ध कालेज

affiliating university
ಸೇರಿಸಿಕೊಳ್ಳುವ /ಸಂಬಂಧಕ/ ಸಂಯೋಜಕ ವಿಶ್ವವಿದ್ಯಾಲಯ
संबंधक विश्वविद्लय

affiliation
ಸ್ವೀಕಾರ /ಸೇರಿಸಿಕೊಳ್ಳುವಿಕೆ, ದತ್ತುಸ್ವೀಕಾರ
संबंधन

affinity
ಅನುರಕ್ತಿ
अनुरक्ति


logo