logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅಮಿತ
ಅವಳು ಅಮಿತ ಪ್ರೇಮದ ಆಧಾರ.
amita
(adj)

ಅಮುಕು
ಎಲ್ಲರೂ ಸೇರಿ ಒಬ್ಬನನ್ನು ಅಮುಕಿದರು.
amuku
(vt)

ಅಮೂಲ್ಯವಾದ
ಅಮೂಲ್ಯವಾದ ಜೀವನವನ್ನು ಪರಿಹಾರವಾಗಿ ಕೊಟ್ಟನು.
amuulyavaada
(adj)

ಅಮೃತ
ಅಮೃತವನ್ನು ಕುಡಿದರೆ ಅಮರರಾಗಬಹುದು.
amruta
(nn)

ಅಮ್ಮ
ಫಾತಿಮಾಳ ಅಮ್ಮ ಬಂದರು.
amma
(nn)

ಅಮ್ಮ
ಅಮ್ಮ ಮಮತೆಯ ಪ್ರತೀಕ
amma
(nn,ks)

ಅಯಸ್ಕಾಂತ
ನಾನು ಅಯಸ್ಕಾಂತದ ಮೂಲಕ ಸೂಜಿಯನ್ನು ತೆಗೆದುಕೊಂಡೆ.
ayaskaanta
(nn)

ಅಯ್ಯೋ
ಅಯ್ಯೋ ಮುಳುಗಿತು ಮುಳುಗಿತು.
ayyoo
(int)

ಅರಮನೆ
ರಾಜ ಅರಮನೆಯಲ್ಲಿ ಇದ್ದನು.
aramane
(nn)

ಅರಮನೆ
ರಾಜ ಅರಮನೆಯಿಂದ ಹೊರ ಬಂದನು.
aramane
(nn)


logo