logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

automatic
ಸ್ವಯಂಚಾಲಿತ, ತಂತಾನೆ

autonomous
ಸ್ವಾಯತ್ತ

autonomous body
ಸ್ವಾಯತ್ತ ಸಂಸ್ಥೆ

autonomy
ಸ್ವಾಯತ್ತತೆ

auxiliary
ಸಹಾಯಕ, ಪೂರಕ

available
ದೊರೆಯುವ, ಲಭ್ಯ, ಉಪಲಬ್ಧ

average
ಸರಾಸರಿ, ಸಾಧಾರಣ, ಸರಾಸರಿ ಕಂಡುಹಿಡಿ

average leave
ಸಾಧಾರಣ ರಜೆ

aversion
ವಿಮುಖತೆ, ಹೇವರಿಕೆ

avert
ತಪ್ಪಿಸು, ಬೇರೆ ಕಡೆಗೆ ತಿರುಗಿಸು, ತೊಲಗಿಸು


logo