logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

direction
ದಿಕ್ಕು, ಮಾರ್ಗದರ್ಶನ
निदेश, निदेशन

direction and control
ನಿರ್ದೇಶನ ಮತ್ತು ನಿಯಂತ್ರಣ ಮಾರ್ಗದರ್ಶನ ಮತ್ತು ನಿಯಂತ್ರಣ
निदेशन और नियंत्रण

directive
ನಿರ್ದೇಶನಾತ್ಮಕ
निदेश, निदेशात्मक

direct nomination
ನೇರ ನಾಮಾಂಕನ, ನೇರ ನಾಮಕರಣ
प्रत्यक्ष नामन, प्रत्यक्ष नामंकन

directory
ನಿರ್ದೇಶಿಕೆ, ಡೈರೆಕ್ಟರಿ
निदेशिका, निर्देशिका

direct recruit
ನೇರ ನೇಮಕಾತಿ, ನೇರ ನೌಕರ/ ಹುದ್ದೆ ಭರ್ತಿ
सीधे नियुक्त, सीधी भर्ती

direct recruitment
ನೇರ ನೇಮಕಾತಿ ಮಾಡುವಿಕೆ, ನೇರ ನೌಕರಿ/ ಹುದ್ದೆ ಭರ್ತಿ ಮಾಡುವಿಕೆ
सीधी भर्ती

direct report
ನೇರ ವರದಿ
प्रत्यक्ष रिपोर्ट, सीधी रिपोर्ट

direct taxation
ನೇರ ತೆರಿಗೆ
प्रत्यक्ष कराधान

disallow
ನಾಮಂಜೂರು ಮಾಡುವಿಕೆ, ನಿರಾಕರಣೆ, ತಳ್ಳಿ ಹಾಕು, ಮಂಜೂರಾಗದಿರುವಿಕೆ
नामंजूर, अननुज्ञात करना


logo