logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tampan
ನಾಮವಾಚಕ
ದಕ್ಷಿಣ ಆಹ್ರಿಕದ ವಿಷದ ಉಣ್ಣಿ(ಕೀಟ).

tamper
ಅಕರ್ಮಕ ಕ್ರಿಯಾಪದ
  • (ಮುಖ್ಯವಾಗಿ ತಿದ್ದಲು, ಕೆಡಿಸಲು ಯಾ ದುರುಪಯೋಗ ಪಡೆಯಲು) ನಡುವೆ ಪ್ರವೇಶಿಸು; ಮಧ್ಯೆ ಕೈಹಾಕು.
  • (ಹಸ್ತಪ್ರತಿ, ಸಾಕ್ಷ್ಯ, ಉಯಿಲು, ಮೊದಲಾದವನ್ನು) ಅಕ್ರಮವಾಗಿ–ತಿದ್ದು, ಬದಲಾಯಿಸು.
  • ಗುಪ್ತ ಯಾ ಕೆಟ್ಟ ಪ್ರಭಾವ ಬೀರು; ವಶೀಲಿ ಬೀರು; ರಹಸ್ಯವಾಗಿ ಒಳಹಾಕಿಕೊ.
  • ಲಂಚ–ಕೊಡು, ತಿನ್ನಿಸು.

  • tamper
    ನಾಮವಾಚಕ
  • (ಸಿಡಿಗಂಡಿ ಮೊದಲಾದವನ್ನು) ಗಿಡಿದು ತುಂಬಉವವನು.
  • ಹಿಡಿದು ತುಂಬಉವ (ಸಲಾಕೆ ಮೊದಲಾದ) ಸಾಧನ, ಸಲಕರಣೆ.
  • ದಮ್ಮಸು (ಮಾಡುವ ಸಾಧನ). Figure: tamper_2

  • tamper-proof
    ಗುಣವಾಚಕ
  • ಅಕ್ರಮವಾಗಿ ಬದಲಾಯಿಸಲು, ತಿದ್ದಲು, ವಿರೂಪಗೊಳಿಸಲು–ಸಾಧ್ಯವಿಲ್ಲದ.
  • ಲಂಚ ಕೊಡಲು ಅವಕಾಶವಿಲ್ಲದ.

  • tamperer
    ನಾಮವಾಚಕ

    tamping
    ನಾಮವಾಚಕ
    (ಸಿಡಿಮದ್ದು ಮೊದಲಾದವುಗಳ) ಗಿಡಿತ; ಗಿಡಿದು ತುಂಬಉವುದು.

    tampion
    ನಾಮವಾಚಕ
  • (ಬಂದೂಕಿನ ಬಾಯಿಗೆ ಗಿಡಿಯುವ) ಮರದ ಬಿರಡೆ.
  • (ಆರ್ಗನ್‍ ವಾದ್ಯ ಮೊದಲಾದವುಗಳ ಕೊಳವೆಗೆ ಸಿಕ್ಕಿಸುವ) ಬಿರಡೆ.

  • tampon
    ನಾಮವಾಚಕ
    (ಗಾಯದ ತೂತನ್ನು ಮುಚ್ಚಲು ಯಾ ಸ್ರಾವವನ್ನು ಹೀರಲು ತೂರಿಸುವ) ಮೆತ್ತೆ; (ಮೃದುವಾದ) ಬಟ್ಟೆಯ ಬಿರಡೆ.

    tampon
    ಸಕರ್ಮಕ ಕ್ರಿಯಾಪದ
    (ಗಾಯ, ಕಂಡಿ, ಮೊದಲಾದವನ್ನು) ಗಿಡಿದು ಮುಚ್ಚು; ಬಿರಡೆ ಹಾಕಿ ಮುಚ್ಚು.

    tamponade
    ನಾಮವಾಚಕ
  • (ಗಾಯ ಮೊದಲಾದವಕ್ಕೆ) ಗಿಡಿತ; ಬಿರಡೆ ಹಾಕುವುದು.
  • ಹೃದಯ ಸಂಕೋಚನ; ಹೃದಯವನ್ನು ಆವರಿಸಿರುವ ಪೊರೆಯ ಚೀಲದಲ್ಲಿ ದ್ರವದ ಸಂಗ್ರಹಣೆಯಿಂದಾಗಿ ಹೃದಯ ಕುಗ್ಗುವುದು, ಕಿರಿದಾಗುವುದು.


  • logo