logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

advisory council
ಸಲಹಾ ಪರಿಷತ್
सलाहकार परिषद्

advisory panel
ಸಲಹಾ ತಜ್ಞಪಟ್ಟಿ
सलाहकार नामिका

advocacy
ವಕಾಲತ್ತು, ಪಕ್ಷ ಸಮರ್ಥನೆ
वकालत, पक्ष-समर्थन

advocate
ವಕೀಲ, ನ್ಯಾಯವಾದಿ, ಪಕ್ಷ ಸಮರ್ಥಕ
आधिवक्ता, एड्वोकेट, पक्ष-समर्थन

aerial
ವಾಯುವಿನ, ಗಾಳಿಯ, ವೈಮಾನಿಕ
एरियल, आकाशी

aerial photo
ವಿಮಾನದಿಂದ /ಆಕಾಶದಿಂದ ತೆಗೆದ ಛಾಯಾಚಿತ್ರ
हवाई फोटो

aerial survey
ಆಕಾಶದಿಂದ ನಡೆಸುವ ಸಮೀಕ್ಷಣೆ/ ಸರ್ವೇಕ್ಷಣೆ, ವಾಯುವೀಯ ಸಮೀಕ್ಷಣೆ
हवाई सर्वेक्षण

aerodrome
ವಿಮಾನ ನಿಲ್ದಾಣ
हवाई अड्डा

aerogramme
ವಿಮಾನ ಅಂಚೆಪತ್ರ
हवाई पत्र

aeronautical
ವೈಮಾನಿಕ, ವಿಮಾನಶಾಸ್ತ್ರದ
वैमानिक


logo