logo
भारतवाणी
bharatavani  
logo
Knowledge through Indian Languages
Bharatavani

Glossary of Evaluation Terms : (English-Kannada)
A B C D E F G H I J K L M N O P Q R S T U V W X Y Z

Free Composition
ಮುಕ್ತ ವಾಕ್ಯಸಂಯೋಜನೆ

Free Response Test
ಮುಕ್ತ ಪ್ರತಿಕ್ರಿಯೆ ಪರೀಕ್ಷಣ

Frequency
ಆವೃತ್ತಿ

Frequency Distribution
ಆವೃತ್ತಿ ವಿತರಣೆ

Frequency Polygon
ಆವೃತ್ತಿ ಬಹುಭುಜಾಕೃತಿ

Full Evaluation
ಪೂರ್ಣ ಮೌಲ್ಯನಿರ್ಧಾರಣೆ

Gain Scores
ಗಳಿಸಿದ ಗಳಿಕಾಂಕಗಳು

General Ability
ಸಾಮಾನ್ಯ ಸಾಮರ್ಥ್ಯ

General Assessment Quotient (GAQ)
ಸಾಮಾನ್ಯ ಮೌಲ್ಯಾಂಕನ ಲಬ್ಧ

General Characteristics
ಸಾಮಾನ್ಯ ಗುಣಲಕ್ಷಣಗಳು


logo