logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅಭಿವೃದ್ಧಿ
ಅಮೇರಿಕ ಒಂದು ಅಭಿವೃದ್ಧಿ ಹೊಂದಿದ ದೇಶ.
abhivRuddhi
(adj)

ಅಭಿವೃದ್ಧಿ
ನಗರ ಅಭಿವೃದ್ಧಿ ಹೊಂದುತ್ತಾ ಇದೆ.
abhivRuddhi
(nn)

ಅಭಿವೃದ್ಧಿ ಹೊಂದುವ
ಅಭಿವೃದ್ಧಿ ಹೊಂದುವ ದೇಶಗಳಲ್ಲಿ ಭಾರತ ದೇಶವು ಇದೆ.
abhivRuddhi honduva
(adj)

ಅಭ್ಯಾಸ
ಅವನು ಅಭ್ಯಾಸ ಮುಗಿಸಿ ಹಿಂದಿರುಗಿದನು.
abhyaasa
(nn)

ಅಭ್ಯಾಸ
ಮಧು ಚೆನ್ನಾಗಿ ಅಭ್ಯಾಸ ಮಾಡುತ್ತಾನೆ.
abhyaasa
(vt)

ಅಭ್ಯಾಸ
ತರಗತಿಯಲ್ಲಿ ಚೆನ್ನಾಗಿ ಭೋಧಿಸುವ ಅಭ್ಯಾಸ ಇತ್ತು.
abhyaasa
(nn)

ಅಮಲೇರು
ಅವನಿಗೆ ಅಮಲೇರಿದೆ.
amaleeru
(vi)

ಅಮವಾಸ್ಯೆ
ಆ ಅಪಘಾತ ಹೋದ ಅಮವಾಸ್ಯೆ ದಿನ ಸಂಭವಿಸಿತ್ತು.
amavaasye
(nn)

ಅಮವಾಸ್ಯೆ
ಅಮವಾಸ್ಯೆ ದಿನಗಳಂದು ಅವನಿಗೆ ಮೈ ಸರಿ ಇರಲ್ಲ.
amavaasye
(nn)

ಅಮವಾಸ್ಯೆ
ಅಮವಾಸ್ಯೆ ದಿನಗಳಂದು ಅವನಿಗೆ ಮೈ ಸರಿ ಇರಲ್ಲ.
amavaasye
(adj)


logo