(ಜೀವರಸಾಯನ ವಿಜ್ಞಾನ) ಲೈಸೊಸೆಮ್; ಮನುಷ್ಯರ ಕಣ್ಣೀರಿನಲ್ಲಿ, ಜೊಲ್ಲಿನಲ್ಲಿ ಮತ್ತು ಮೊಟ್ಟೆಯ ಬಿಳಿಭಾಗದಲ್ಲಿ ಕಂಡುಬರುವ, ಬ್ಯಾಕ್ಟೀರಿಯಗಳ ಭಿತ್ತಿಯನ್ನು ವಿಘಟಿಸಬಲ್ಲ ಒಂದು ಎನ್‍ಸೆಮು.
lytic
ಗುಣವಾಚಕ
ಲೈಸಿಸ್‍ನ ಯಾ ಅದಕ್ಕೆ ಸಂಬಂಧಿಸಿದ ಯಾ ಅದನ್ನುಂಟುಮಾಡುವ; ಜೀವಕೋಶ ವಿಯೋಜನೆಯ ಯಾ ಅದಕ್ಕೆ ಸಂಬಂಧಿಸಿದ ಯಾ ಅದನ್ನುಂಟುಮಾಡುವ.