logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

eyre
ನಾಮವಾಚಕ
(ಚರಿತ್ರೆ)
  • ಸಂಚಾರ; ಸರ್ಕೀಟು.
  • ಸಂಚಾರೀ ನ್ಯಾಯಸ್ಥಾನ: Justices in Eyre ಸಂಚಾರೀ ನ್ಯಾಯಸ್ಥಾನದ ನ್ಯಾಯಾಧೀಶರು.
  • ಸಂಚಾರೀ ನ್ಯಾಯಾಲಯದ ದಾಖಲೆ, ದಸ್ತಾವೇಜು.

  • Eyrie
    ನಾಮವಾಚಕ
  • ಗಾಳಿಗೂಡು; ಗಿಡಗ, ರಣಹದ್ದು, ಮೊದಲಾದ ಬೇಟೆ ಪಕ್ಷಿಗಳು ಎತ್ತರದಲ್ಲಿ ಕಟ್ಟಿಕೊಳ್ಳುವ ಗೂಡು.
  • ಬೆಟ್ಟದ ಮನೆ; ಪರ್ವತಗೃಹ; ಎತ್ತರದಲ್ಲಿರುವ ಮನೆ ಯಾ ಕೋಣೆ.
  • (ವಿರಳ ಪ್ರಯೋಗ) (ಹದ್ದು ಮೊದಲಾದ ಬೇಟೆ ಪಕ್ಷಿಗಳ) ಗೂಡಿನಲ್ಲಿರುವ ಮರಿಗಳು.

  • Ezek.
    ಸಂಕ್ಷಿಪ್ತ
    Ezekiel (ಹಳೆಯ ಒಡಂಬಡಿಕೆ).


    logo