logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tameableness
ನಾಮವಾಚಕ
= tameability.

tameably
ಕ್ರಿಯಾವಿಶೇಷಣ
ಪಳಗಿಸಲಾಗುವಂತೆ; ಪಳಗಿಸುವ ರೀತಿಯಲ್ಲಿ.

tamely
ಕ್ರಿಯಾವಿಶೇಷಣ
ವಿಧೇಯನಾಗಿ; ವಿನಮ್ರನಾಗಿ.

tameness
ನಾಮವಾಚಕ
ಸಾಧುತ್ವ; ಪಳಗಿಸಿದ ಸ್ಥಿತಿ.

tamer
ನಾಮವಾಚಕ
(ಪ್ರಾಣಿ ಮೊದಲಾದವನ್ನು) ಪಳಗಿಸುವವನು; ತರಬೇತುದಾರ.

Tamil
ನಾಮವಾಚಕ
  • ತಮಿಳ; ಅರವ; ದಕ್ಷಿಣ ಭಾರತ ಮತ್ತು ಶ್ರೀಲಂಕಾಗಳಲ್ಲಿ ವಾಸಿಸುವ ದ್ರಾವಿಡ ಜನಾಂಗಕ್ಕೆ ಸೇರಿದ ವ್ಯಕ್ತಿ.
  • ತಮಿಳು(ಭಾಷೆ).

  • Tamilian
    ಗುಣವಾಚಕ
    ತಮಿಳಿನ; ತಮಿಳು ಭಾಷೆಯ ಯಾ ತಮಿಳುನಾಡಿನ.

    Tamilian
    ನಾಮವಾಚಕ
    ತಮಿಳ; ತಮಿಳು ನಾಡಿನವನು(ಳು) ಯಾ ತಮಿಳು ಮಾತಾಡುವವ(ಳು).

    Tammany
    ನಾಮವಾಚಕ
  • (ಅಮೆರಿಕನ್‍ ಪ್ರಯೋಗ) ಮೊದಲಿಗೆ ನ್ಯೂಯಾರ್ಕಿನ ಟ್ಯಾಮನಿ ಹಾಲ್‍ ಎಂಬ ಕಟ್ಟಡದಲ್ಲಿದ್ದ, 19ನೆಯ ಶತಮಾನದಲ್ಲಿ ರಾಜಕೀಯ ಭ್ರಷ್ಟಾಚಾರದಿಂದ ಕುಖ್ಯಾತವಾಗಿದ್ದ ಡೆಮೊಕ್ರ್ಯಾಟಿಕ್‍ ಪಕ್ಷದ ಸಂಸ್ಥೆ.
  • ಭ್ರಷ್ಟಾಚಾರದ ರಾಜಕೀಯ ಪಕ್ಷ ಯಾ ಸಂಸ್ಥೆ.
  • ಭ್ರಷ್ಟಾಚಾರದ ರಾಜಕೀಯ ಚಟುವಟಿಕೆಗಳು.

  • tamp
    ಸಕರ್ಮಕ ಕ್ರಿಯಾಪದ
  • (ಅಧಿಕತಮ ಆಸ್ಫೋಟನೆಯುಂಟಾಗುವಂತೆ) ಸಿಡಿಗಂಡಿಯನ್ನು (ಜೇಡಿ ಮೊದಲಾದವುಗಳಿಂದ) ಮುಚ್ಚು, ಗಿಡಿ.
  • (ಏನನ್ನಾದರೂ ಕೊಳವೆ ಮೊದಲಾದವುಗಳಲಿ) ಬಲವಾಗಿ ಗಿಡಿ; ಒತ್ತಿ, ಗಿಡಿದು–ತುಂಬಉ: he tamped the tobacco in his pipe ಅವನು ಸೇದುಕೊಳವೆಯೊಳಕ್ಕೆ ತಂಬಾಕನ್ನು ಗಿಡಿದು ತುಂಬಿದ.
  • (ರಸ್ತೆಯ ಜಲ್ಲಿ ಮೊದಲಾದವನ್ನು) ಗಿಡಿದು ತುಂಬಉ; ಭರ್ತಿಹಾಕಿ ದಮ್ಮಸುಮಾಡು.


  • logo