logo
भारतवाणी
bharatavani  
logo
Knowledge through Indian Languages
Bharatavani

Kaipudi Pustaka (Kodava-Kannada-English)

Please click here to read PDF file Kaipudi Pustaka (Kodava-Kannada-English)

ಬೀಜುವ ಕಲ್ಲ್
ಬೀಸುವ ಕಲ್ಲು
Mill Stone

ಬಳಂಬುವ ಪಾತ್ರ
ಬಡಿಸುವ ಪಾತ್ರೆ
Serving Vessels

ತಳಿಯ
ಗಂಗಳ
Plate

ನೂಪುಟ್ಟ್ ವರ
ಸಾವಿಗೆ ಒತ್ತು
Vermicelli press

ಸೇಕಲ
ಉಗಿಪಾತ್ರೆ
Steampot

ಕೈಕಣೆ
ಸೌಟು
Long Spoon

ಮೋರ್ ಕುತ್ತಿ
ಕಡೆಗೋಲು
Churner

ಬಿಂದಿಗೆ
ಕೊಡ
Pitcher

ಬೋಗುಣಿ
ಬೋಗುಣಿ
Basin

ಕೊಳೇಂಬಿ
ಉಗುಳು ಪಾತ್ರೆ
Spitting Basin


logo