logo
भारतवाणी
bharatavani  
logo
Knowledge through Indian Languages
Bharatavani

Glossary of Evaluation Terms : (English-Kannada)
A B C D E F G H I J K L M N O P Q R S T U V W X Y Z

Final Examination
ಅಂತಿಮ ಪರೀಕ್ಷೆ

Fisher’s Transformation
ಫಿಷರ್ನ ಪರಿವರ್ತನೆ

Fit Validity
ಹೊಂದಾಣಿಕೆ ಸಿಂಧುತ್ವ

Fixed Response Question
ಗೊತ್ತುಪಡಿಸಿದ ಪ್ರತಿಕ್ರಿಯೆ ಪ್ರಶ್ನೆ

Fluency
ನಿರರ್ಗಳತೆ

Follow-Up
ಅನುಪಾಲನೆ

Form and Structure (lit.)
ರೂಪ ಮತ್ತು ಸಂರಚನೆ (ಸಾಹಿತ್ಯ)

Formal Grammar Questions
ಔಪಚಾರಿಕ ವ್ಯಾಕರಣ ಪ್ರಶ್ನೆಗಳು

Format (of test)
ಸ್ವರೂಪ (ಪರೀಕ್ಷಣದ)

Formative Assessment/Evaluation
ರೂಪಾತ್ಮಕ ಮೌಲ್ಯಾಂಕನ/ಮೌಲ್ಯನಿರ್ಧಾರಣೆ


logo