logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

അപ്രിയം
offensive
ಅಪ್ರಿಯ
ಅಪ್ರಿಯವಾದದ್ದು ಯಾವುದನ್ನು ಹೇಳಬೇಡಿ.

അനിഷ്ടം
displeasure
ಅಪ್ರಿಯತೆ
ಅವನು ಅಧಿಕಾರಿಯ ಅಪ್ರಿಯತೆಗೆ ಒಳಗಾದ.

ഹൂറി
nymph of the muhammedan paradise
ಅಪ್ಸರೆ
ಅವಳು ಅಪ್ಸರೆ.

അഭയം
shelter or refuge
ಅಭಯ
ಅವನಿಗೆ ಅಭಯ ಇತ್ತವರು ಯಾರು ?

കഷ്ടി
shortage
ಅಭಾವ
ಈಗ ಇಲ್ಲಿ ಅಕ್ಕಿಯ ಅಭಾವ ಇದೆ.

ദുര്‍ല്ലഭത
scarcity
ಅಭಾವ
ವಸ್ತುಗಳ ಅಭಾವತೆದಿಂದ ಅಮದು ಮಾಡಿಕೊಳ್ಳಲು ಆಗಲಿಲ್ಲ.

ആഭാസം
vulgarity
ಅಭಾಸ
ಅವನು ತುಂಬಾ ಅಭಾಸ ವರ್ತನೆಯನ್ನು ತೋರಿಸಿದ.

അഭിനന്ദനം
congratulation
ಅಭಿನಂದನೆ
ಅವನಿಗೆ ಎಲ್ಲರ ಅಭಿನಂದನೆ ಸಿಕ್ಕಿತು.

അനുമോദിക്ക്
congratulate
ಅಭಿನಂದಿಸು
ಉನ್ನತ ವಿಜಯ ಸಾಧಿಸಿದ ಮಗುವನ್ನು ಅಭಿನಂದಿಸಿದರು.

അഭിനന്ദിക്ക്
congratulate
ಅಭಿನಂದಿಸು
ಪರೀಕ್ಷೆಯಲ್ಲಿ ಉತ್ತೀರ್ಣನಾದ ಹುಡುಗನಿಗೆ ಎಲ್ಲರೂ ಅಭಿನಂದಿಸಿದರು.


logo